ಬೈಲಹೊಂಗಲ ಪರಪ್ಪ ಕಾರಜೋಳ ನಿಧನ ಲೋಕದರ್ಶನ ವರದಿ 29 ಸೆಪ್ಟೆಂಬರ್ 2024, 7:27 ಅಪರಾಹ್ನ ನವೀಕರಿಸಲಾಗಿದೆ: 25 ನವೆಂಬರ್ 2024, 12:38 ಪೂರ್ವಾಹ್ನ ನೇಸರಗಿ, 29: ಗ್ರಾಮದ ಪ್ರಗತಿಪರ ರೈತರಾದ ಪರಪ್ಪ ಬಸವಣ್ಣೆಪ್ಪ ಕಾರಜೋಳ (70) ಇವರು ರವಿವಾರದಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, 4 ಜನ ಪುತ್ರಿಯರು, ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಎಸ್.ಜಿ.ವಿ.ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ’ಸೇವಾ ಮನೋಭಾವದೊಂದಿಗೆ ವೈದ್ಯಕೀಯ ವೃತ್ತಿ ಆರಂಭಿಸಿ’ ಪ್ರಭುನೀಲಕಂಠ ಸ್ವಾಮೀಜಿ 26 ಅಕ್ಟೋ 2026