ರಾಣೆಬೆನ್ನೂರ

ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟ: ವಿಜಯೋತ್ಸವ

ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟ: ವಿಜಯೋತ್ಸವ
ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡ ಸದಸ್ಯರು ರೋಟರಿ ಆವರಣದಲ್ಲಿ ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದ

ರಾಣೇಬೆನ್ನೂರು 02: ತಾಲೂಕಿನ ಅಂತರವಳ್ಳಿ, ಕುಪ್ಪೇಲೂರ, ಮಾಳನಾಯಕನಹಳ್ಳಿ, ಸುಣಲ್ಲಬಿದರಿ, ತುಮ್ಮಿನಕಟ್ಟಿ ಹಾಗೂ ಜೋಯಿಸರಹರಳಹಳ್ಳಿ ಸೇರಿದಂತೆ ಒಟ್ಟು 6 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಾ.31ರಂದು ಹೊರ ಬಿದ್ದಿದ್ದು, ಚುನಾಯಿತ ಮತ್ತು ಅವಿರೋಧವಾಗಿ ಆಯ್ಕೆಯಾದ ನೂತನ ಸದಸ್ಯರ ಪಟ್ಟಿ ಇಂತಿದೆ.

ಅಂತರವಳ್ಳಿ ಗ್ರಾಮ ಪಂಚಾಯಿತಿಯು ಒಟ್ಟು 14 ಸದಸ್ಯರನ್ನೊಳಗೊಂಡಿದ್ದು, ನಾಯ್ಕರ ಶಾರದಾ, ಹೂಲಿಹಳ್ಳಿ, ದೇಶಿ ಆನಂದರಡ್ಡಿ, ಸುಂಕಾಪುರ ವನಜಾಕ್ಷಿ, ಭಾಗ್ಯ ಕರಿಗಾರ, ಎರೇಕುಪ್ಪಿ ರೇಶ್ಮಾಬಾನು, ಜೀವನಗೌಡ್ರ ನಾಗನಗೌಡ, ಮತ್ತೂರ ಮಲ್ಲಪ್ಪ, ಶಿವಕ್ಕನವರ ಶಕುಂತಲಾ, ಬಡಿಗೇರ ಶಾರದಾ, ಮಾಳಗಿ ಶಿವಾನಂದ, ಕುರುಬರ ಸಂತೋಷಕುಮಾರ, ಕದರಮಂಡಲಗಿ ಮಮತಾ, ಪಾಟೀಲ ಉಜ್ಜನಗೌಡ ಆಯ್ಕೆಯಾಗಿದ್ದಾರೆ.

ಕುಪ್ಪೇಲೂರ ಗ್ರಾಮ ಪಂಚಾಯಿತಿಯು ಒಟ್ಟು 13 ಸದಸ್ಯರನ್ನೊಳಗೊಂಡಿದ್ದು, ಮಾದೇನಹಳ್ಳಿ ರೇಖಾ ದಾಸಪ್ಪ, ಮಣಕೂರ ಕುಸುಮಾ ಅಶೋಕ, ಸಂಕನಗೌಡ್ರ ಚನ್ನಗೌಡ ರಾಮನಗೌಡ, ಬಂಗಾರಿ ಮಲ್ಲೇಶಪ್ಪ ಕನಕಪ್ಪ, ಮರಳಪ್ಪನವರ ಶಿಲ್ಪಾ ಸುಧಾಕರ, ಶಿರಗೇರಿ ರಾಮಪ್ಪ ಬೀರಪ್ಪ, ಕಡೇಮನಿ ಧನಂಜಯ ಸಣ್ಣಫಕ್ಕೀರಪ್ಪ, ಆಡಿನವರ ಮಂಜುಳಾ ಸೂರ್ಯಕಾಂತ, ನ್ಯಾಮತಿ ಪ್ರೇಮಿಳಾ ಹೇಮರಡ್ಡಿ, ಆಡಿನವರ ರಾಮಪ್ಪ ಬಸಪ್ಪ, ನಿಟ್ಟೂರ ಮಂಗಳಾ ರವೀಂದ್ರ, ನಾಗಪ್ಪನವರ ಶಂಕರಮ್ಮ ಸಣ್ಣಗೌಡ, ಪೂಜಾರ ಈಶಪ್ಪ ದುರುಗಪ್ಪ ಆಯ್ಕೆಯಾಗಿದ್ದಾರೆ.

ಮಾಳನಾಯಕನಹಳ್ಳಿ ಗ್ರಾಮ ಪಂಚಾಯಿತಿಯು ಒಟ್ಟು 15 ಸದಸ್ಯರನ್ನೊಳಗೊಂಡಿದ್ದು, ಹಿರೇಬಿದರಿ ರಮೇಶ ನಾಗೇಶಪ್ಪ, ಜಬೀನಾಬಾನು ಮೊಮ್ಮಣಗೇರಿ, ಚೋಳನಹಳ್ಳಿ ಶಿದ್ಲಿಂಗಪ್ಪ ಕೊಟ್ರಪ್ಪ, ಪರಸಣ್ಣನವರ ಹಾಲಮ್ಮ ಲಿಂಗರಾಜ, ಪಾಟೀಲ ನಾಗರಾಜ ಹನುಮಂತಪ್ಪ, ಮೂಡಬಾಗಿಲ ಭಾಗ್ಯಮ್ಮ, ಪಾಟೀಲ ರಂಗನಗೌಡ ಚನ್ನಬಸನಗೌಡ, ಕುಬೇರಪ್ಪ ಬಸಪ್ಪ ಹನುಮಂತಪ್ಪ, ಅಡಿವೇರ ಕವಿತಾ ಹನುಮಂತಪ್ಪ, ನೇತ್ರಾ ಸುರೇಶ ಸಾಲಗೇರಿ, ಪರಮೇಶಪ್ಪ ನಂದಿಬಸಪ್ಪ ಪಾಳೇದ, ಅನುರಾಧ ಷ ದೇವರಮನಿ, ಬಂದಮ್ಮ ಗಂಗಪ್ಪ ಕಾಳೇರ, ರೇಖಾ ಮಂಜಪ್ಪ ಕೊರಕಲಿ, ಮಹೇಶಪ್ಪ ಮುರಡಪ್ಪ ಶಿರಗೇರಿ ಆಯ್ಕೆಯಾಗಿದ್ದಾರೆ.

ಸುಣಕಲ್ಲಬಿದರಿ ಗ್ರಾಮ ಪಂಚಾಯಿತಿಯು ಒಟ್ಟು 12 ಸದಸ್ಯರನ್ನೊಳಗೊಂಡಿದ್ದು, ಸುನಂದ ಶಿವಾನಂದ ಒಗ್ಗರಣಿ, ಭರಮಗೌಡ ಪುಟ್ಟನಗೌಡ ಕುಡಪಲಿ, ಹೂರಗಿ ಮಂಜುಳಾ ನಿರಂಜನ, ಬಸವಣ್ಣೆಪ್ಪ ಹೆಗ್ಗಪ್ಪ ನೋಟದ, ಅರಣಕುಮಾರ ಕರಬಸಪ್ಪ ಕೊರಗರ, ಲಲಿತಾ ಆರ್, ರೇಣುಕಾ ಮಹಾಂತೇಶ ಎಮ್ಮೇರ, ಜಾಪಾಳಿ ಮಹಾದೇವಗೌಡ ಬಸನಗೌಡ, ರೇಣುಕಾ ಗುಡ್ಡಪ್ಪ ಹಡಗಲಿ, ರವಿ ಹನುಮಗೌಡ ಹಿಂಡೇರ, ಗಂಗಮ್ಮ ಕಬೇರಪ್ಪ ಗೋಣಿಮಠ, ಪಾಟೀಲ್ ರಾಮನಗೌಡ ದೊಡ್ಡಗೌಡ ಆಯ್ಕೆಯಾಗಿದ್ದಾರೆ.

ತುಮ್ಮಿನಕಟ್ಟಿ ಗ್ರಾಮ ಪಂಚಾಯಿತಿಯು ಒಟ್ಟು 19 ಸದಸ್ಯರನ್ನೊಳಗೊಂಡಿದ್ದು, ಗಂಜಾಮದ ಯಶೋಧಾ, ವಿಶ್ವನಾಥ ತಡಗನಹಳ್ಳಿ, ಗೋವಿನಹಾಳ ಕಾವ್ಯ, ಅಜ್ಜಂಪುರ ಹೇಮಾವತಿ ಆರ್, ತಿಪ್ಪಣ್ಣನವರ ನವೀನಕುಮಾರ, ಮಾರ್ಗಣ್ಣನವರ ರತ್ನವ್ವ, ತಿಪ್ಪಣ್ಣನವರ ಕವಿತಾ, ಹೊನ್ನಾಳಿ ಮಂಜುನಾಥ, ತೋಟಗಂಟೆ ಚಂದ್ರಪ್ಪ, ಮಾರುತಿ ಎಮ್ ಹೆಚ್, ಡಾವಣಗೇರಿ ಸುನೀತಾ, ಮುಮ್ತಾಜಬಿ ಕುಡಪಲಿ, ಡಾವಣಗೇರಿ ರಾಜಪ್ಪ, ಬಾಣಾವರ ಅಶೋಕ, ಉಪ್ಪಿನ ಜ್ಯೋತಿ, ಸತ್ಯಪ್ಪನವರ ರಂಜಿತಾ ಹೆಚ್, ಅರಕೇರಿ ಭಾಗ್ಯಲಕ್ಷ್ಮೀ, ಶೇಷಗಿರಿ ಅಂಬಿಕಾ, ಗಡ್ಡದ ಮಾಂತೇಶಪ್ಪ ಆಯ್ಕೆಯಾಗಿದ್ದಾರೆ.

ಜೋಯಿಸರಹರಳಹಳ್ಳಿ ಗ್ರಾಮ ಪಂಚಾಯಿತಿಯು ಒಟ್ಟು 10 ಸದಸ್ಯರನ್ನೊಳಗೊಂಡಿದ್ದು, ಗೀತಾ ನಾಗರಾಜ ನಾಯಕ, ವಿಜಯಲಕ್ಷ್ಮೀ ನಾಗರಾಜ ಸಾರದ, ಶಂಕ್ರಪ್ಪ ಶಿವಪ್ಪ ಹೊರಕೇರಿ, ಬಡಿಗೇರ ಲಲಿತಾ ವಿಠಲಾಚಾರ್ಯ, ಮುದ್ದಪ್ಪಳವರ ಕುಮಾರ ಗದಿಗೆಪ್ಪ, ಹಲಗೇರ ಕನ್ನವ್ವ ಶಿವಪ್ಪ, ಗದಿಗೆಪ್ಪ ವಿರುಪಾಕ್ಷಪ್ಪ ಬ್ಯಾಡಗಿ, ಹಾಲಿವಾಣದ ಚಂದ್ರಪ್ಪ ರಾಮಪ್ಪ, ಚಕ್ರಸಾಲಿ ಪ್ರಮೀಳಾ, ಚೌಡಪ್ಪಳವರ ಕರೇಗೌಡ ನವೀನ ಆಯ್ಕೆಯಾಗಿದ್ದಾರೆ.

ಸುದ್ದಿ ಓದಿ