ಬೈಲಹೊಂಗಲ ಪ್ರಕಾಶ ಸಂಗೊಳ್ಳಿ ನಿಧನ ಲೋಕದರ್ಶನ ವರದಿ 31 ಮಾರ್ಚ್ 2021, 3:02 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 1:19 ಅಪರಾಹ್ನ ಬೈಲಹೊಂಗಲ31: ಪಟ್ಟಣದ ಮಾರುತಿ ಗಲ್ಲಿ ನಿವಾಸಿ ಪ್ರಕಾಶ ಸಿದ್ದಪ್ಪ ಸಂಗೊಳ್ಳಿ (43) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026