ಬೈಲಹೊಂಗಲ

ಉಪಾಧ್ಯಕ್ಷ ಮೀಸಲಾತಿ ಸರಕಾರದ ನಿಯಮಾವಳಿಗಳ ಪ್ರಕಾರ ಪಾರದರ್ಶಕ

ಉಪಾಧ್ಯಕ್ಷ ಮೀಸಲಾತಿ ಸರಕಾರದ ನಿಯಮಾವಳಿಗಳ ಪ್ರಕಾರ ಪಾರದರ್ಶಕ

ಬೈಲಹೊಂಗಲ 23:  ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಸರಕಾರದ ನಿಯಮಾವಳಿಗಳ ಪ್ರಕಾರ ಪಾರದರ್ಶಕವಾಗಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕಿನ ಗ್ರಾಪಂಗಳ ಮೀಸಲಾತಿ ಆಯ್ಕೆಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ 34 ಗ್ರಾಪಂಗಳಿಗೆ ಜನಸಂಖ್ಯೆ, ಮೀಸಲಾತಿ ಸೇರಿದಂತೆ ವಿವಿದ ಮಾನದಂಡಗಳ ಮೂಲಕ ತಂತ್ರಾಶ ಹಾಗೂ ಲಾಟರಿ ಎತ್ತುವ ಮೂಲಕ ಮೀಸಲಾತಿ ನಿಗಧಿಪಡಿಸಲಾಗುವದು ಎಂದರು. 

ಎಸಿ ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ, ಜಿಲ್ಲಾಧಿಕಾರಿ ಕಾರ್ಯಾಲಯದ ಚುನಾವಣಾ ತಹಶೀಲ್ದಾರ ಎನ್.ಬಿ. ಪಾಟೀಲ, ಗ್ರೇಡ್-2 ತಹಶೀಲ್ದಾರ ಮಂಜುನಾಥ ಮುನವಳ್ಳಿ, ಉಪ ತಹಶೀಲ್ದಾರರಾದ ಶ್ರೀಕಾಂತ ಬೆಟಗೇರಿ, ಪಿ. ವಾಯ್. ಕೋರಿ, ಎಂ.ಬಿ. ಸಾರಾಪೂರಿ, ವೀರುಪಾಕ್ಷೀ ಕುಡಸೋಮಣ್ಣವರ, ಗಿರೀಶ ಅರಿಬೆಂಚಿ, ಗ್ರಾಪಂ ನೂತನ ಸದಸ್ಯರು ಇದ್ದರು.

ಬೈಲಹೊಂಗಲ ತಾಲೂಕಿನ ಗ್ರಾಪಂಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ.

ಸುತಗಟ್ಟಿ "ಅ" ವರ್ಗ ಅಧ್ಯಕ್ಷ, "ಬ" ವರ್ಗ ಉಪಾಧ್ಯಕ್ಷ.

ನಾಗನೂರ "ಅ" ವರ್ಗ ಅಧ್ಯಕ್ಷ, ಎಸ್ಟಿ ಮಹಿಳೆ ಉಪಾಧ್ಯಕ್ಷ.

ಉಡಕೇರಿ "ಅ" ವರ್ಗ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.

ಸಂಗೊಳ್ಳಿ "ಅ" ವರ್ಗ ಅಧ್ಯಕ್ಷ, "ಬ" ವರ್ಗ ಮಹಿಳೆ ಉಪಾಧ್ಯಕ್ಷ.

ದೇಶನೂರ"ಅ" ವರ್ಗ ಮಹಿಳೆ ಅಧ್ಯಕ್ಷ, ಎಸ್‍ಸಿ ಮಹಿಳೆ ಉಪಾಧ್ಯಕ್ಷ.

ಸಂಪಗಾಂವ "ಅ" ವರ್ಗ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ಮರ್ಡಿನಾಗಲಾಪೂರ "ಅ" ವರ್ಗ ಮಹಿಳೆ ಅಧ್ಯಕ್ಷ, ಎಸ್ಸಿ ಉಪಾಧ್ಯಕ್ಷ.

ವಕ್ಕುಂದ "ಅ" ವರ್ಗ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ಬೆಳವಡಿ "ಅ" ವರ್ಗ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ತು.ಶೀಗಿಹಳ್ಳಿ  "ಬ" ವರ್ಗ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.

ಹಣ್ಣಿಕೇರಿ "ಬ" ವರ್ಗ ಮಹಿಳೆ ಅಧ್ಯಕ್ಷ, "ಅ" ವರ್ಗ ಉಪಾಧ್ಯಕ್ಷ.

ವಣ್ಣೂರ ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.

ಹಣಬರಹಟ್ಟಿ ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.

ಮೇಕಲಮರ್ಡಿ ಸಾಮಾನ್ಯ ಅಧ್ಯಕ್ಷ, ಎಸ್.ಟಿ ಉಪಾಧ್ಯಕ್ಷ.

ಚಿಕ್ಕಬಾಗೇವಾಡಿ ಸಾಮಾನ್ಯ ಅಧ್ಯಕ್ಷ, "ಅ" ವರ್ಗ ಮಹಿಳೆ ಉಪಾಧ್ಯಕ್ಷ.

ಹೊಳಿಹೊಸೂರ ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.

ನೇಗಿನಹಾಳ ಸಾಮಾನ್ಯ ಅಧ್ಯಕ್ಷ,  "ಅ" ವರ್ಗ ಮಹಿಳೆ ಉಪಾಧ್ಯಕ್ಷ.

ದೇವಲಾಪೂರ ಸಾಮಾನ್ಯ ಅಧ್ಯಕ್ಷ, "ಅ" ವರ್ಗ ಮಹಿಳೆ ಉಪಾಧ್ಯಕ್ಷ.

ಹೊಳಿನಾಗಲಾಪೂರ ಸಾಮಾನ್ಯ ಅಧ್ಯಕ್ಷ, ಎಸ್ ಟಿ ಉಪಾಧ್ಯಕ್ಷ

ಮಲ್ಲಾಪೂರ ಕೆ.ಎನ್. ಸಾಮಾನ್ಯ ಅಧ್ಯಕ್ಷ, " ಎಸ್ ಟಿ ಮಹಿಳೆ 

 ಉಪಾಧ್ಯಕ್ಷ.

ನೇಸರಗಿ ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ಭಾಂವಿಹಾಳ ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ಮರಕಟ್ಟಿ ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ಆನಿಗೋಳ ಸಾಮಾನ್ಯ ಮಹಿಳೆ ಅಧ್ಯಕ್ಷ, "ಅ" ವರ್ಗ ಉಪಾಧ್ಯಕ್ಷ.

ಕೆಂಗಾನೂರ ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ಬುಡರಕಟ್ಟಿ ಸಾಮಾನ್ಯ ಮಹಿಳೆ ಅಧ್ಯಕ್ಷ, "ಅ" ವರ್ಗ ಮಹಿಳೆ ಉಪಾಧ್ಯಕ್ಷ.

ಅಮಟೂರ ಸಾಮಾನ್ಯ ಮಹಿಳೆ ಅಧ್ಯಕ್ಷ, "ಅ" ವರ್ಗ ಉಪಾಧ್ಯಕ್ಷ.

ಚಿವಟಗುಂಡಿ ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ಬೈಲವಾಡ  ಎಸ್.ಸಿ ಅಧ್ಯಕ್ಷ, "ಅ" ಮಹಿಳೆ ಉಪಾಧ್ಯಕ್ಷ.

ಗೋವನಕೊಪ್ಪ ಎಸ್.ಸಿ. ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.

ಮುರಕಿಭಾಂವಿ ಎಸ್.ಟಿ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.

ದೊಡವಾಡ ಎಸ್.ಟಿ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.

ತಿಗಡಿ ಎಸ್.ಟಿ ಮಹಿಳೆ ಅಧ್ಯಕ್ಷ, "ಅ" ವರ್ಗ ಉಪಾಧ್ಯಕ್ಷ.

ಪಟ್ಟಿಹಾಳ ಕೆ.ಬಿ ಎಸ್.ಟಿ. ಮಹಿಳೆ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ 

ಈ ರೀತಿ ಮೀಸಲಾತಿಯನ್ನು  ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಪ್ರಕಟಿಸಿದ್ದಾರೆ.

ಸುದ್ದಿ ಓದಿ