ರಾಷ್ಟ್ರೀಯ ಲೋಕ ಅದಾಲತ ಕಾರ್ಯಕ್ರಮ
ಶಿಗ್ಗಾವಿ 19: ಕಾರ್ಯಕ್ರಮವು ಹಿರಿಯ ದಿವಾಣಿ ನ್ಯಾಯಾಲಯ ಶಿಗ್ಗಾವಿ, ಹಾಗೂ ದಿವಾಣಿ ನ್ಯಾಯಲಯ ಶಿಗ್ಗಾವಿದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ ಕಾರ್ಯಕ್ರಮದಲ್ಲಿ 380 ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ.
ಹಿರಿಯ ದಿವಾಣಿ ನ್ಯಾಯಾದೀಶೆ ಪೈರೋಜಾ ಹ ಉಕ್ಕಲಿ ತಮ್ಮ ನ್ಯಾಯಾಲಯದಲ್ಲಿ 206 ಪ್ರಕರ್ಣಗಳನ್ನು, ದಿವಾಣಿ ನ್ಯಾಯಾದೀಶೆ ಅಶ್ವಿನಿ ಚಂದ್ರಕಾಂತ ತಮ್ಮ ನ್ಯಾಯಾಲದಲ್ಲಿ 174 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿದರು.