ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ವಿದ್ಯಾರ್ಥಿಗಳ ಸಾಧನೆ
ಬಳ್ಳಾರಿ : ನಾನು ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ಅಧ್ಯಕ್ಷರು ಪಂಚಾಕ್ಷರಿ ಮರ್ಷಿಯಲ್ ಆಟ್ಸ್ ಟ್ರಸ್ಟ್ (ರಿ), ಗಾಂಧಿನಗರ ಬಳ್ಳಾರಿಯಲ್ಲಿ ಟ್ರೇಡಿಷನಲ್ ಶೋಟಖಾನ್ ಕರಾಟೆ ಅಕಾಡೆಮಿ, ಕರ್ನಾಟಕ ಅ.26, 27ರಂದು ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳಾದ ಉತ್ತಮ ಸಾಧನೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಭಾಗವಹಿಸಿದ್ದರು.
15 ವರ್ಷದ ಕೆಳಗಿನ ವಿಭಾಗದಲ್ಲಿ ಸಮನ್ವಿತ ವಿಶ್ವಕರ್ಮ.ಬಿ. ಕಟಾದಲ್ಲಿ ಪ್ರಥಮ, ಘನ್ವಿ ಕಟಾದಲ್ಲಿ ತೃತೀಯ, ರೀತಿಷ.ಬಿ. ಕಟಾದಲ್ಲಿ ದ್ವೀತಿಯ, ಸನ್ವಿ.ಜಿ.ಎಂ. ಕಟಾದಲ್ಲಿ ಪ್ರಥಮ ಕುಮಿಟೆಯಲ್ಲಿ ತೃತೀಯ, ದೃವ ಕಟಾದಲ್ಲಿ ತೃತೀಯ, ತೇಜಶ್ವ ಕಟಾದಲ್ಲಿ ದ್ವೀತಿಯ, ವಿ.ಎನ್.ಗುರುದತ್ತ ಕಟಾದಲ್ಲಿ ತೃತೀಯ, ಕಮ್ಮದಲ್ಲಿ ತೃತೀಯ, ನಿಹಾರಿಕ ಸಿಂಗ್ ಕಟಾದಲ್ಲಿ ಪ್ರಥಮ, ಕುಮಿಟೆಯ ಯಲ್ಲಿ ತೃತೀಯ, ವರಪ್ರಸಾದ್.ಎಸ್. ಕಟಾದಲ್ಲಿ ದ್ವೀತಿಯ, ಗೌವತಮ್ ಕುಮಾರ್.ಎಸ್, ಕಟಾದಲ್ಲಿ ತೃತೀಯ, ಆಕಾಂಕ್ಷ.ಹೆಚ್, ಕಟಾದಲ್ಲಿ ದ್ವೀತಿಯ, ಮಾನಸ, ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ಪ್ರಥಮ,15 ವರ್ಷ ಮೇಲ್ಪಟ್ಟ ವಿಭಾಗದಲ್ಲಿ. ನಿಖಿತಾ.ಬಿ. ಕಟಾದಲ್ಲಿ ಪ್ರಥಮ, ಕುಮಿಟೆ ದ್ವೀತಿಯ, ಸ್ನೇಹ.ಹೆಚ್. ಕಟಾದಲ್ಲಿ ತೃತೀಯ, ಕುಮಟೆಯಲ್ಲಿ ಪ್ರಥಮ.
ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಾಧ್ಯಕ್ಷ ವಿಕ್ರಮ್ ಮಣಿಪಾಲ್, ಸಂಯೋಜಕ ಶಬರಿ ರವಿಚಂದ್ರನ್, ತರಬೇತಿದಾರ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ಅಭಿನಂದಿಸಿದರು