ಡಾ.ಪುಟ್ಟರಾಜ ಗವಾಯಿಯವರ ಜಯಂತಿ
ನೇಸರಗಿ 18: ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ ಹಾಗೂ ಕನ್ನಡ ಸಾಂಸ್ಕೃತಿಕ ಜಾನಪದ ಕಲಾವಿದರ ಸಂಘ ಬೆಳಗಾವಿ ನಡೆಸುವ ಡಾ.ಪುಟ್ಟರಾಜ ಗವಾಯಿಯವರ ಜಯಂತಿ ಅಂಗವಾಗಿ ರಾಷ್ಟ್ರೀಯ ಸೇವಾಭೂಷಣ ಪ್ರಶಸ್ತಿಯನ್ನು ಸಮೀಪದ ವಣ್ಣೂರ ಗ್ರಾಮದ ಡಿಎಸ್‍ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೋಜ ಕೆಳಗೇರಿ ಅವರಿಗೆ ಪ್ರಧಾನ ಮಾಡಲಾಯಿತು.