ಶಿಗ್ಗಾವ್

ನಾಮದೇವ ಮಹಾರಾಜರ 673 ನೇ ಸಂಜೀವಿನಿ ಕಾರ್ಯಕ್ರಮ

ನಾಮದೇವ ಮಹಾರಾಜರ 673 ನೇ ಸಂಜೀವಿನಿ ಕಾರ್ಯಕ್ರಮ

ಶಿಗ್ಗಾವಿ: ಪಟ್ಟಣದ  ಹಳೆಪೇಟಿ ಓಣಿಯ ವಿಠ್ಠಲ್ ರುಕುಮಾಯಿ ದೇವಸ್ಥಾನದಲ್ಲಿ ಸಂತ ಶಿರೋಮಣಿ ನಾಮದೇವ ಮಹಾರಾಜರ 673 ನೇ ಸಂಜೀವಿನಿ ಕಾರ್ಯಕ್ರಮವು  ಜರುಗಿತು. ಈ ಸಂದರ್ಭದಲ್ಲಿ ನಾಮದೇವ ಸಿಂಪಿ ಸಮಾಜದ ಭಾಂದವರು ವಿಶೇಷ ಪೂಜೆ ಪುನಸ್ಕಾರದ ಜೊತೆಗೆ ದೇವರ ನಮಸ್ತುತಿ ಮತ್ತು ಪಾರಾಯಣ ಮಾಡಿದರು. ತಾಲೂಕಿನ ನಾಮದೇವ ಸಿಂಪಿ ಸಮಾಜದ ಭಾಂದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ