ಎಸ್ ಡಿ ಎಮ್ ಸಿ ಸಮಿತಿ ಅಧ್ಯಕ್ಷನಾಗಿ ನಾಗರಾಜ ಇಂದೂರ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ 07: ತಾಲೂಕಿನ ಹೊಸುರ ಸರಕಾರಿ ಮಾದರಿ ಶಾಲೆಗೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಎಲ್ಲರ ಸಮ್ಮುಖದಲ್ಲಿ ರಚಿಸಲಾಯಿತು.
ಅಧ್ಯಕ್ಷ ನಾಗರಾಜ ಇಂದೂರ, ಉಪಾಧ್ಯಕ್ಷೆ ಶೋಭಾ ಛಲವಾದಿ, ಸದಸ್ಯರು ಅರವಿಂದ ಸೂರಗೊಂಡ, ಚನ್ನಬಸನಗೌಡ ಪಾಟೀಲ, ಹನುಮಂತಪ್ಪ ಮಾದರ, ಶಿವಾನಂದ ಕೂಬಿಹಾಳ, ಬಸವರಾಜ ಕಾಡಪ್ಪನವರ, ಮನೋಹರ ಮುಗಳಿ, ಕರಿಯಪ್ಪ ಮಾದರ, ಪಧ್ಮರಾಜ ಧಾರವಾಡ, ಅಶ್ವಿನಿ ಸುಣಗಾರ, ಲಲಿತಾ ಹಿರೇಮಠ, ವೀಣಾ ಲಮಾಣಿ, ಶಭೀನಾ ಬಾಳಿಕಾಯಿ, ಪುಷ್ಪಾ ಸಾಲಗಾವಿ, ಲಲಿತಾ ಕೂಬಿಹಾಳ, ಅನ್ನಪೂರ್ಣ ಧಾರವಾಡ, ಸುಮಿತ್ರಾ ಲಮಾಣಿ, ನಾಮನಿರ್ದೇಶಿತ ಸದಸ್ಯ ಗ್ರಾ.ಪಂ. ಸದಸ್ಯ ನಾಗರಾಜ ಸೂರಗೊಂಡ, ಶಿಕ್ಷಕ ಎಂ.ಹೆಚ್.ದೇವಗೇರಿ, ಮುಂಜುನಾಥ ಕಟಾರಿ, ಪದನಿಮಿತ್ಯ ಸದಸ್ಯ ಎಸ.ಎಂ.ಹುಬ್ಬಳ್ಳಿ, ರತ್ನಾ ದಂಡಿನ, ಪ್ರೇಮವ್ವ ದೊಡ್ಮನಿ ಸೇರಿದಂತೆ ಗ್ರಾಮಪಂಚಾಯತಿ ಸದಸ್ಯರು, ಶಾಲೆಯ ಮತ್ತು ಆರೋಗ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು