ಸೌಂದತ್ತಿ ಯಲ್ಲಮ್ಮಾ ದೇವಸ್ಥಾನಕ್ಕೆ ಸಚಿವ ಎಚ್.ಕೆ.ಪಾಟೀಲರ ಭೇಟಿ ಲೋಕದರ್ಶನ ವರದಿ 10 ಜುಲೈ 2023, 1:12 ಅಪರಾಹ್ನ ನವೀಕರಿಸಲಾಗಿದೆ: 3 ಅಕ್ಟೋಬರ್ 2024, 6:42 ಪೂರ್ವಾಹ್ನ ಸವದತ್ತಿ : ಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲರನ್ನು ಶಾಸಕ ವಿಶ್ವಾಸ ವೈದ್ಯ ಸನ್ಮಾನಿಸಿ ಗೌರವಿಸಿದರು