ಮುಂಬೈನಲ್ಲಿ ಲಘು ಭೂಕಂಪ, ಹಾನಿ ವರದಿಯಿಲ್ಲ
ಮುಂಬೈ, ಸೆಪ್ಟೆಂಬರ್ 5: ಮುಂಬೈನಲ್ಲಿ ಶನಿವಾರ ಲಘು ಭೂಕಂಪ ಸಂಭವಿಸಿದ್ದು, ಕಂಪನದ ತೀವ್ರತೆ 2.7 ಎಂದು ದಾಖಲಾಗಿದೆ . ಉತ್ತರ ಮುಂಬೈನಿಂದ 98 ಕಿ.ಮೀ ದೂರದಲ್ಲಿ ಭೂಕಂಪನ ಸಂಭವಿಸಿದೆ.
ಕಂಪನದಿಂದ ಯಾವುದೇ ಸಾವು – ನೋವು, ಆಸ್ತಿಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ, ಕಳದೆ 48 ಗಂಟೆಗಳ ಅವಧಿಯಲ್ಲಿ ಎರಡು ಭಾರಿ ಕಂಪನವಾಗಿದೆ ಎಂದೂ ವರದಿಯಾಗಿದೆ. 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿತ್ತು ಎನ್ನಲಾಗಿದೆ.