ಶಿಗ್ಗಾವ್

ಭಾಜಪ ಮಹಿಳಾ ಮೋರ್ಚಾ ವತಿಯಿಂದ ಸದಸ್ಯತ್ವ ಅಭಿಯಾನ ಸಭೆ

ಭಾಜಪ ಮಹಿಳಾ ಮೋರ್ಚಾ ವತಿಯಿಂದ ಸದಸ್ಯತ್ವ ಅಭಿಯಾನ ಸಭೆ

ಶಿಗ್ಗಾವಿ 15: ಮಹಿಳಾ ಮೋರ್ಚಾ ಅಧ್ಯಕ್ಷೆ ಉಷಾ ಬಿಳೆಕುದರಿ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷ ಮಹಿಳಾ ಮೋರ್ಚಾ ವತಿಯಿಂದ ಸದಸ್ಯತ್ವ ಅಭಿಯಾನದ ಸಭೆ ಮಾಡಲಾಯಿತು. 

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ, ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಸದಸ್ಯತ್ವ ಅಭಿಯಾನದ ಸಂಚಾಲಕ ಸೋಮಶೇಖರಯ್ಯ ಗೌರಿಮಠ, ಸದಸ್ಯತ್ವ ಅಭಿಯಾನದ ಉಸ್ತುವಾರಿ ರೇಣಕನಗೌಡ ಪಾಟೀಲ ಹಾಗೂ ಪುರಸಭೆ ಉಪಾಧ್ಯಕ್ಷೆ ಶಾಂತಮ್ಮ ಸುಬೇದಾರ, ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮೀ ತೋಟದ ಹಾಗೂ ಸಂಜನಾ ರಾಯ್ಕರ, ಉಮಾ ಡವಗಿ, ವಿಜಯಲಕ್ಷ್ಮಿ ಮುಂದಿನಮನಿ, ಓಗಿ ಪದ್ಮಾ, ನಿರ್ಮಲ ಯಡೆಪ್ಪನವರ, ನಿಲವ್ವ ಕಾಲವಾಡ, ಶಾರದಾ ನೀರಲಗಿ, ವಿದ್ಯಾ ಮುಂಡಗೋಡ, ಅನ್ನಪೂರ್ಣ ಒಳಗೇರಿ, ದೇವಕ್ಕ ರಾಯಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ