ರಾಣೆಬೆನ್ನೂರ

ಮಾತಾ ಪಬ್ಲಿಕ್ ಶಾಲೆ: ಕನಕದಾಸರ ಜಯಂತೋತ್ಸವ

ಮಾತಾ ಪಬ್ಲಿಕ್ ಶಾಲೆ: ಕನಕದಾಸರ ಜಯಂತೋತ್ಸವ


ಲೋಕದರ್ಶನ ವರದಿ 

ರಾಣೇಬೆನ್ನೂರು 25:  ಇಲ್ಲಿನ  ಚೋಳಮರಡೇಶ್ವರ ನಗರದಲ್ಲಿರುವ ಮಾತಾ ಪಬ್ಲಿಕ್ ಶಾಲೆಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ 534 ನೇ  ಜಯಂತೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಶಾಲಾ ಉಪಾಧ್ಯಕ್ಷ ಕೆ .ಎಪ್ ಆನ್ವೇರಿ ಅವರು ಕವಿ ಕನಕದಾಸರ ಜೀವನ, ಸಾಧನೆ ಮತ್ತು ದಾಸ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಕುರಿತು ಉಪನ್ಯಾಸ ನೀಡಿದರು.  

ವೇದಿಕೆಯಲ್ಲಿ ಮುಖ್ಯ ಶಿಕ್ಷಕ ಚನಬಸಪ್ಪ ಎಸ್, ಗಣೇಶ ಕರಬಣ್ಣನವರ, ಶಿಲ್ಪಾ ಬಿಕೆ, ಶ್ಯಾಮಿಲಿ ಕಡೂರ, ಪುಸ್ಪಲತಾ ,ಆಶಾ, ಸುಕನ್ಯ, ರೂಪಾ ಆಫ್ರಿನ್, ರೇಖಾ ಪಾರಮ್ಮ ಚೆನ್ನಗಿರಿ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ