ಬೈಲಹೊಂಗಲ ಮಂಜುನಾಥ ಸತ್ತಿಗೇರಿ ನಿಧನ ಲೋಕದರ್ಶನ ವರದಿ 19 ಏಪ್ರಿಲ್ 2021, 2:49 ಅಪರಾಹ್ನ ನವೀಕರಿಸಲಾಗಿದೆ: 19 ನವೆಂಬರ್ 2024, 10:30 ಅಪರಾಹ್ನ ಬೈಲಹೊಂಗಲ 19: ಪಟ್ಟಣದ ಮಡಿವಾಳರ ಚಾಳ ನಿವಾಸಿ ಮಂಜುನಾಥ ಚನ್ನಪ್ಪ ಸತ್ತಿಗೇರಿ(30) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ತಾಯಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026