ಸಂಕೇಶ್ವರ

ಮಂಜುಳಾ ಮಾಸ್ತೋಳಿಮಠ ನಿಧನ

ಮಂಜುಳಾ ಮಾಸ್ತೋಳಿಮಠ ನಿಧನ

ಸಂಕೇಶ್ವರ 07: ನಗರದ ಖ್ಯಾತ ವೈದ್ಯರಾದ ಡಾ. ಮಲ್ಲಿಕಾರ್ಜುನ ಮಾಸ್ತೋಳಿಮಠ ಅವರ ಧರ್ಮಪತ್ನಿ ಮಂಜುಳಾ ಮಾಸ್ತೋಳಿಮಠ (62) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ನಿಧನ ಹೊಂದಿದರು.   

ಮೃತರು ಪತಿ, ಇಬ್ಬರು ವಿವಾಹಿತ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ