ಬ್ಯಾಡ್ಗಿ

ಸರ್ಕಾರದ ಯಶಸ್ವಿನಿ ಸಭಾ ಸಮಿತಿಯ ಸದಸ್ಯರನ್ನಾಗಿ ಮಲ್ಲಿಕಾರ್ಜುನ್ ಕರಿ ಲಿಂಗಪ್ಪನವರ್ ಆಯ್ಕೆ

ಸರ್ಕಾರದ ಯಶಸ್ವಿನಿ ಸಭಾ ಸಮಿತಿಯ ಸದಸ್ಯರನ್ನಾಗಿ ಮಲ್ಲಿಕಾರ್ಜುನ್ ಕರಿ ಲಿಂಗಪ್ಪನವರ್ ಆಯ್ಕೆ

ಬ್ಯಾಡಗಿ. 03 :  ತಾಲೂಕಿನ ಕದರ ಮಂಡಲಗಿ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನಪ್ಪ ಕರಿ ಲಿಂಗಪ್ಪನವರ್ ಅವರನ್ನು ಕರ್ನಾಟಕ ಸರ್ಕಾರದ ಯಶಸ್ವಿನಿ ಸಭಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. 

ಸುದ್ದಿ ಓದಿ