ರಾಣೆಬೆನ್ನೂರ

ಅರೇಮಲ್ಲಾಪುರ ಶರಣಬಸವೇಶ್ವರ ಮಟಕ್ಕೆ ಮಾಲಿಕಯ್ಯ ಗುತ್ತೇದಾರ ದರ್ಶನ

ಅರೇಮಲ್ಲಾಪುರ ಶರಣಬಸವೇಶ್ವರ ಮಟಕ್ಕೆ ಮಾಲಿಕಯ್ಯ ಗುತ್ತೇದಾರ ದರ್ಶನ

ರಾಣೇಬೆನ್ನೂರು 19: ತಾಲೂಕಿನ ಸುಕ್ಷೇತ್ರ ಅರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರ ಸಂಸ್ಥಾನ ಶ್ರೀಮಠಕ್ಕೆ ಶನಿವಾರ ಮಾಜಿ ಮಂತ್ರಿ ಮತ್ತು ಆರ್ಯ ಈಡಿಗ ಸಮಾಜದ ಮುಖಂಡ ಮಾಲೀಕಯ್ಯ ಗುತ್ತೇದಾರ ಅವರು ಭೇಟಿ ನೀಡಿ ಮಠದ ಪೀಠಾಧ್ಯಕ್ಷ ಪ್ರಣವಾನಂದರಾಮ ಸ್ವಾಮಿಗಳವರ ದರ್ಶನಾರ್ಶಿವಾದ ಪಡೆದರು.

ಈ ಸಂಧರ್ಭದಲ್ಲಿ ಗ್ರಾಮದ ಮುಖಂಡ ಬಸಪ್ಪ ಸೂರ್ವೆ ಮಂಜುನಾಥ ವಡ್ಡರ, ನಾಗರಾಜ ನಾಗರಜ್ಜಿ, ಬಸವಂತಪ್ಪ ಕೂಪ್ಪದ, ಶಿವು ವಡ್ಡರ, ರಾಜಶೇಖರ ಬಂದಮ್ಮನವರ, ಅಶೋಕ ಸಣ್ಣ ಬೊಮ್ಮಾಜಿ,ದೇವೇಂದ್ರಪ್ಪ ಐರಣಿ, ವೀರೇಶ ಬೆನ್ನೂರ, ಬಸವರಾಜಪ್ಪ ನಾಗರಜ್ಜಿ ಸೇರಿದಂತೆ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ