ಮಹೇಶ ಅಂಗಡಿಗೆ ಪಿಹೆಚ್ಡಿ ಪದವಿ
ಬೈಲಹೊಂಗಲ 02: ಸವದತ್ತಿ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ ಅಂಗಡಿ ಅವರಿಗೆ ಪಿಹೆಚ್ಡಿ ಪದವಿ ಪ್ರಧಾನಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಸಂಸ್ಥಾನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಕನ್ನಡ ವಿಷಯದ ಮೇಲೆ ಸಂಶೋಧನೆ ಕೈಗೊಂಡು ಪ್ರಬಂಧ ಮಂಡಿಸಿದ್ದರು ಇವರಿಗೆ ಅಂಜುಮನ ಪದವಿ ಮಹಾವಿದ್ಯಾಲಯದ ಪ್ರಾರ್ಚಾಯ ಡಾ.ಹೆಚ್.ಐ.ತಿಮ್ಮಾಪೂರ ಅವರು ಮಾರ್ಗದರ್ಶನ ನೀಡಿದ್ದರು.