ರಾಣೆಬೆನ್ನೂರ

ಮಹಾತ್ಮ ಗಾಂಧೀಜಿ-ಲಾಲ ಬಹದ್ದೂರ ಶಾಸ್ತ್ರಿಜೀ ಜನ್ಮ ದಿನಾಚರಣೆ

ಮಹಾತ್ಮ ಗಾಂಧೀಜಿ-ಲಾಲ ಬಹದ್ದೂರ ಶಾಸ್ತ್ರಿಜೀ ಜನ್ಮ ದಿನಾಚರಣೆ

ರಾಣಿಬೆನ್ನೂರ04: ಕೆ.ಬಿ ರಸ್ತೆಯ ಶ್ರೀ ಗುರು ಮಾರ್ಕಂಡೆಶ್ವರ ಪತ್ತಿನ ಸೌಹಾರ್ಧದಲ್ಲಿ ಶನಿವಾರ ಮಹಾತ್ಮ ಗಾಂಧೀಜಿ  ಅವರ 153ನೇ ಹಾಗೂ ಲಾಲ ಬಹದ್ದೂರ ಶಾಸ್ತ್ರಿಜೀ ಅವರ ಜನ್ಮ ದಿನಾಚರಣೆ   ಸಮಾರಂಭವು ಸರಳವಾಗಿ ಆಚರಿಸಲಾಯಿತು. ಬ್ಯಾಂಕಿನ ಅಧ್ಯಕ್ಷ  ಹನುಮಂತಪ್ಪ  ಮುಕ್ತೆನಹಳ್ಳಿ  ಅವರು  ಭಾವ ಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ವೇದಿಕೆಯಲ್ಲಿ  ವ್ಯವಸ್ಥಾಪಕ ಪ್ರೇಮನಾಥ ಲದ್ವಾ, ನೀಲಪ್ಪ ಕುಮಾರ​‍್ಪನವರ ನಿರ್ದೇಶಕ, ಪರಶುರಾಮ ಅಗಡಿ, ಜಗದೀಶ ಅಗಡಿ ಚೇತನಾ ರೋಗಣ್ಣನವರ  ಸೇರಿದಂತೆ ಮತ್ತಿತರ ಗಣ್ಯರು ನಿರ್ದೇಶಕರು ಉಪಸ್ಥಿತರಿದ್ದರು. 


ಸುದ್ದಿ ಓದಿ