ನೀರಿನ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಭೂಮಿ ಪೂಜೆ
ಬೈಲಹೊಂಗಲ 14: ಮತಕ್ಷೇತ್ರದ ಸುತಗಟ್ಟಿ ಹಾಗೂ ಹಿಟ್ಟಣಗಿ ಗ್ರಾಮದಲ್ಲಿ ಜಲಜೀವನ್ ಮಿಷನ್ ದಡಿ ಕುಡಿಯುವ ನೀರಿನ ಪೈಪಲೈನ್ ರೂ.99 ಲಕ್ಷ ಮೊತ್ತದ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಭೂಮಿ ಪೂಜೆ ನೆರವೇರಿಸಿದರು. ಗ್ರಾಪಂ.ಅಧ್ಯಕ್ಷ ಶೋಭಾ ತಳವಾರ, ಉಪಾಧ್ಯಕ್ಷ ಶಿವಾನಂದ ಸಂಗೊಳ್ಳಿ, ಪಿಡಿಓ ಚಂದ್ರಶೇಕರ ಬಾರ್ಕಿ, ಬಸವರಾಜ ಹರ್ಲಾಪುರ, ನಾಗರಾಜ ದಳವಾಯಿ, ಉಮೇಶ ಕುರಿ, ಶಾರದಾ ಸೊಗಲದ, ರುದ್ರವ್ವ ಪೇಂಟೆದ, ಶಾಂತವ್ವ ಪಠಾಣಿ, ಆನಂದ ಮುನವಳ್ಳಿ, ಮಲ್ಲಮ್ಮ ಲಗಮನ್ನವರ, ದಾನಪ್ಪ ಚಿಕ್ಕೋಡಿ, ಶಶಿಧರ ಚಿಕ್ಕೋಡಿ ಹಾಗೂ ಗ್ರಾಮಸ್ಥರು ಇದ್ದರು.