ಸಿಂಧಗಿ

ಲಿಂಗನಗೌಡ ಪಾಟೀಲ ನಿಧನ

ಲಿಂಗನಗೌಡ ಪಾಟೀಲ ನಿಧನ

ಸಿಂದಗಿ: ತಾಲೂಕಿನ ಬೆನಕೊಟಗಿ ಗ್ರಾಮದ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯರು,ರಾಂಪುರ ಕೃಷ್ಣ ಜಲಭಾಗ್ಶ ನಿಗಮದ ನಿವೃತ್ತ್‌ ಅಧಿಕಾರಿ ಲಿಂಗನಗೌಡ ಬಸವಂತರಾಯಗೌಡ ಪಾಟೀಲ (68) ಶುಕ್ರವಾರ ನಿಧನರಾದರು. ಮೃತರು ಸಿಂದಗಿ ತಾಲೂಕು ಕಾನಿಪ ಅಧ್ಶಕ್ಷ ಆನಂದ ಶಾಬಾದಿ, ಉಪನೊಂಧಾಣಾಧಿಕಾರಿ ಮಲ್ಲಿಕಾಜು9ನ ಪಾಟೀಲ ಅವರ ಸೋದರಮಾವ, ಮೃತರಿಗೆ ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು - ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೇರವೇರಿತು. 


ಸುದ್ದಿ ಓದಿ