ಕುಷ್ಟಗಿ

ಲಿಂ. ಚಂದ್ರಶೇಖರ್ ಶ್ರೀಗಳ ಪುಣ್ಯಸ್ಮರಣೆ; ರೋಗಿಗಳಿಗೆ ಹಾಲು ಹಣ್ಣು ವಿತರಣೆ

ಲಿಂ. ಚಂದ್ರಶೇಖರ್ ಶ್ರೀಗಳ ಪುಣ್ಯಸ್ಮರಣೆ; ರೋಗಿಗಳಿಗೆ ಹಾಲು ಹಣ್ಣು ವಿತರಣೆ

ಕುಷ್ಟಗಿ 04; ತಾಲೂಕಿನ ಮುದೇನೂರಿನ ಆರಾಧ್ಯ ದೈವ ಲಿಂ. ಚಂದ್ರಶೇಖರ್ ಮಹಾಸ್ವಾಮಿಗಳವರ  51ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಅಜ್ಜನ ಪರಮ ಭಕ್ತ ಪತ್ರಕರ್ತ ಚಂದ್ರಶೇಖರ್ ಕುಂಬಾರ್ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ ಮಾಡಿದರು.  

ಶರಣಗೌಡ ಹಳೇಗೌಡರ, ಮಹಾಂತಗೌಡ ಮುಂದಲಮನಿ, ಮಹಾಂತಪ್ಪ ಹಾವಿನಾಳ, ಗ್ರಾಮ ಪಂಚಾಯಿತಿ ಸದಸ್ಯ ಹುಸೇನಪ್ಪ ಮುದೇನೂರು, ಶಶಿಧರ್ ನಾಯಕ್, ಶರಣಪ್ಪ ಕೊಡಗಲಿ, ಶಶಿಧರ ಗಂಗನಾಳ, ಶರಣಪ್ಪ ಕಳ್ಳಿ, ರಾಜು ಹಳ್ಳಳ್ಳಿ, ಸಂಗಣ್ಣ ಕಂಬಳಿ, ಮಹಾಲಿಂಗಗೌಡ ಹಳೇಗೌಡ್ರ, ವೈದ್ಯರಾದ ಗುರನಗೌಡ ಪಾಟೀಲ್, ಚಂದ್ರು ಪುರದ, ಚಿದಂಬರ ಜೋಶಿ, ಸರೋಜಾ ಯಂಗಾಲಿ, ಶಾರದಾ ಸಿಂದೆ, ಯಮುನಾ ಹಳ್ಳದ, ಅನ್ನಪೂರ್ಣ ಹೆಸರೂರ, ಶಕುಂತಲಾ ದೋಟಿಹಾಳ, ಜಯಸಿಂಹ ಸುಬೇದಾರ, ವಿರೇಶ ಮಡಿವಾಳರ ಹಾಗೂ ಮೂದೇನೂರು ಗ್ರಾಮದ ಗುರು ಹಿರಿಯರು ಯುವ ಮಿತ್ರರು, ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ