ಶಿಗ್ಗಾವ್

ನಾಯಕರಿಗೆ ಗ್ರಾಮಸ್ಥರಿಂದ ಸನ್ಮಾನ

ನಾಯಕರಿಗೆ ಗ್ರಾಮಸ್ಥರಿಂದ ಸನ್ಮಾನ

ಶಿಗ್ಗಾವಿ 07: ತಾಲೂಕಿನ ಚಿಕ್ಕಬೆಂಡಿಗೆರಿ ಗ್ರಾಮದಲ್ಲಿ ಬೂತ್ ಮಟ್ಟದ ಕಾಂಗ್ರೆಸ್ ಮುಖಂಡರಿಗೆ ಹಾಗೂ ಕಾರ್ಯಕರ್ತ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಂದ ನಾಯಕರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. 

ಶಿಗ್ಗಾವಿ ಸವಣೂರ ಮತಕ್ಷೇತ್ರದ ಜನನಾಯಕ ಕಾಂಗ್ರೆಸ್ ಮುಖಂಡ ಯಾಸೀರಅಹ್ಮದಖಾನ ಪಠಾಣ, ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಸಂಜೀವಕುಮಾರ ನೀರಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಸಿ ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ, ಬಾಬರ ಬೊವಾಜಿ, ನಾಗಪ್ಪ ನಂದೆಣ್ಣವರ, ಮೌಲಾಸಾಬ ಮುಶೆಖಾನ್ನವರ, ನಬಿಸಾಬ ಸಾರಾವರಿ, ಕಾಶಿಮಸಾಬ ಸವಣೂರ, ಸಿ ವೈ ಕಟ್ಟಿಗೌಡ್ರ,  ಪ್ರಕಾರ ಸಕ್ರಣ್ಣವರ, ಶಿರಾಜ ಯಾದುಸಾಬನವರ, ಗುಡ್ಡಪ್ಪ ಜಲ್ದಿ, ಎಸ್ ಎಫ್ ಮಣಕಟ್ಟಿ, ಬಸವರಾಜ ನಾಶೀಪುಡಿ, ಎಮ್ ಎಮ್ ದಿವಾನ್ನವರ, ಇಮಾಮ್ ಹುಸೇನ್ ಶೇಖಮಾನ್ನವರ ನಬಿಸಾಬ ಹರಕೂಣಿ ಹಜರೇಸಾಬ ಸಾರಾವರಿ, ರಾಜೇಸಾಬ ಅಗಸರ, ಹಜರೇಸಾಬ ಕರಿಮನವರ ಇನ್ನೂ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಅಭಿಮಾನಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ