ಬೆಳಗಾವಿ

ಕುರುಹಿನಶೆಟ್ಟಿ ಸೊಸಾಯಿಟಿ ವಾರ್ಷಿಕ ಮಹಾಸಭೆ

ಕುರುಹಿನಶೆಟ್ಟಿ  ಸೊಸಾಯಿಟಿ ವಾರ್ಷಿಕ ಮಹಾಸಭೆ

ಲೋಕದರ್ಶನ ವರದಿ 

ಗುರ್ಲಾಪೂರ  29:  ಮೂಡಲಗಿ ಪಟ್ಟಣದ  ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್  ಕ್ರೆಡಿಟ್ ಸೊಸಾಯಿಟಿ ಲಿ ಮೂಡಲಿ ಇದರ ಪ್ರಧಾನ ಕಛೇರಿಯ ಆವರಣದಲ್ಲಿ. ಸೋಮವಾರ ದಿ.31 ಅಗಸ್ಟ 2026 ರಂದು ಮುಂಜಾನೆ 10.ಗಂಟೆಗೆ 31 ನೇಯ ವಾರ್ಷಿ ಸರ್ವಸಾಧಾರಣ ಸಭೆಯನ್ನು ಸೊಸಾಯಿಟಿಯ ಅಧ್ಯಕ್ಷರಾದ ಸುಭಾಸ ಬೆಳಕೂಡ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಗುವದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ವಂಟಗೂಡಿಯವರು ತಿಳಿಸಿದ್ದಾರೆ. 


ಸುದ್ದಿ ಓದಿ