ಶಿಗ್ಗಾವ್

ಕುಂದೂರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ

ಕುಂದೂರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ  ಸನ್ಮಾನ

ಶಿಗ್ಗಾವಿ 02 : ಕುಂದೂರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯೆಯಾದ ಶಿವನಗೌಡ ಪಾಟೀಲ ಹಾಗೂ ಉಪಾಧ್ಯಕ್ಷೆ ಕಸ್ತೂರೆವ್ವ ಕಬನೂರ ಇರ್ವರನ್ನು ಭಾಜಪ ಪ್ರದಾನ ಕಾರ್ಯದರ್ಶಿ ರೇಣಕನಗೌಡ ಪಾಟೀಲ ಇವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ  ವಿಶ್ವನಾಥ ಹರವಿ, ಶಂಭಣ್ಣ ಕಡಕೋಳ, ಶೇಖಣ್ಣ ಮರೆಮ್ಮನವರ, ಗುಡ್ಡನಗೌಡ ಗಿರಿಯಪ್ಪಗೌಡ್ರ, ಪ್ರವೀಣ ಹಾವಣಗಿ, ನೀಲಪ್ಪ ಹಾವಣಗಿ, ಮಾಳಪ್ಪ ಜಾಡರ, ಮಂಜುನಾಥ ವಳಗೇರಿ, ಸಿದ್ದು ಆಡಿನ, ಶಿವಯೋಗಿ ಹುಲಸೋಗಿ, ಮಂಜುನಾಥ ಮಿರ್ಜಿ, ಸಂತೋಷ ದೊಡ್ಡಮನಿ, ಶಂಕರ್ ಹೊಸಗಟ್ಟಿ, ಶಿವು ಬುದ್ದಪ್ಪನವರ, ರವಿ ಬಿಶೆಟ್ಟಿ, ಕಾಶಿನಾಥ ಕಳ್ಳಿಮನಿ, ಮಲ್ಲಿಕಾರ್ಜುನ ಕಳ್ಳಿಮನಿ, ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಪ್ರಮುಖರು ಹಿರಿಯರು ಪದಾಧಿಕಾರಿಗಳು ಯುವಕರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ