ಬಳ್ಳಾರಿ

ಕೆಂಚನಗುಡ್ಡ: ಹಾವು ಕಚ್ಚಿ ರೈತ ಸಾವು

ಕೆಂಚನಗುಡ್ಡ: ಹಾವು ಕಚ್ಚಿ ರೈತ ಸಾವು

ಸಿರುಗುಪ್ಪ 18: ತಾಲೂಕಿನ ಕೆಂಚನಗುಡ್ಡ ಗ್ರಾಮದ ರೈತ ಗಾಳೆಪ್ಪ 32 ಭಾನುವಾರ ತಮ್ಮ ಜಮೀನಿನಲ್ಲಿ ಭತ್ತದ ಸಸಿಗೆ ನೀರು ಹರಿಸುವಾಗ ಹಾವು ಕಚ್ಚಿತ್ತು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಜಿಲ್ಲಾ ವಿಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಮೃತ ರೈತ ಗಾಳೆಪ್ಪನಿಗೆ ಪತ್ನಿ ಮೂರು ಪುತ್ರರು ಒಬ್ಬ ಪುತ್ರಿ ಇದ್ದಾರೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ