ಕರೂರು: ವ್ಯಕ್ತಿ ಕಾಣೆ ಪ್ರಕರಣ ದಾಖಲು
ಸಿರುಗುಪ್ಪ -ತಾಲ್ಲೂಕಿನ ಕರೂರು ಗ್ರಾಮದ ನಿವಾಸಿಯಾದ ಎ ಮಹಮ್ಮದ್ ರಫಿ ಎನ್ನುವ 31ವರ್ಷದ ವ್ಯಕ್ತಿ ಸೆಪ್ಟೆಂಬರ್ 24ರಂದು ಕಾಣೆ ಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಸಿರಿಗೇರಿ ಠಾಣೆ ಸಬ್ ಇನ್ಸ್ ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಕನ್ನಡ ಉರ್ದು ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ .ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೊಲೀಸ್ ಠಾಣೆಯ ದೂ.08396244426, ಮೊ.9480803056ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ .08392258100ಗೆ ಸಂಪರ್ಕಿಸಬಹುದು .