ಬೈಲಹೊಂಗಲ

ಕಾರ್ತಿಕ ಬಾವಿಕಟ್ಟಿ ಪ್ರಥಮ

ಕಾರ್ತಿಕ ಬಾವಿಕಟ್ಟಿ ಪ್ರಥಮ

ನೇಸರಗಿ 23: ಶನಿವಾರದಂದು ನಡೆದ ತಾಲೂಕ ಮಟ್ಟದ ಕೀಡಾಕೂಟದಲ್ಲಿ ಸಮೀಪದ ದೇಶನೂರ ಗ್ರಾಮದ ವಿಕಾಸ್ ಶಾಲೆಯ ವಿದ್ಯಾರ್ಥಿ ಕಾರ್ತಿಕ ಭಾವಿಕಟ್ಟಿ ಇತನು 400 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇತನಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ, ಪಾಲಕರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ