ಬೆಳಗಾವಿ ಕರೀಮಸಾಬ ಪೆಂಡಾರಿ ನಿಧನ ಲೋಕದರ್ಶನ 24 ಆಗಸ್ಟ್ 2026, 4:34 ಅಪರಾಹ್ನ ನವೀಕರಿಸಲಾಗಿದೆ: 26 ಸೆಪ್ಟೆಂಬರ್ 2026, 9:24 ಪೂರ್ವಾಹ್ನ ಲೋಕದರ್ಶನ ವರದಿಹಾರೂಗೇರಿ ೨೪ : ಸಮೀಪದ ಖೇಮಲಾಪೂರ ಗ್ರಾಮದ ಹಿರಿಯ ನಿವಾಸಿ ಕರೀಮಸಾಬ ರಾಜೇಸಾಬ ಪೆಂಡಾರಿ (೭೪) ಶುಕ್ರವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.
ಶಿವಾನಂದ ಭಾರತಿ ಶ್ರೀಗಳು ಆಗಮನದ 50ನೇ ಸುವರ್ಣ ಮಹೋತ್ಸವ, ಕುಂಭೋತ್ಸವ, ಪ್ರವಚನ, ತುಲಾಭಾರ, ಶ್ರೀಗಳ ತೊಟ್ಟಿಲೋತ್ಸವ 17 ಅಕ್ಟೋ 2026