ಚಿಕ್ಕೋಡಿ

ಕಾಡಾಪೂರ ಅರಣ್ಯಸಿದ್ದೇಶ್ವರ ಪ್ರೌಢ ಶಾಲೆ ಫಲಿತಾಂಶ ಶೇ. 98

ಕಾಡಾಪೂರ ಅರಣ್ಯಸಿದ್ದೇಶ್ವರ ಪ್ರೌಢ ಶಾಲೆ ಫಲಿತಾಂಶ ಶೇ. 98

ಚಿಕ್ಕೋಡಿ 20: ತಾಲೂಕಿನ ಕಾಡಾಪೂರ ಅರಣ್ಯಸಿದ್ದೇಶ್ವರ ಪ್ರೌಢ ಶಾಲೆಯ ಪ್ರಸಕ್ತ ವರ್ಷದ ಹತ್ತನೆ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ 98 ರಷ್ಟು ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದ್ದಾರೆ. 

ಶಾಲೆಯ ಪಲ್ಲವಿ ಮಾಲಿ ಶೇ96 ರಷ್ಟ್ರು ಫಲಿತಾಂಶ ದಾಖಲಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಮಧೂಸುದನಕುಲಕರ್ಣಿ ಶೇ 92 ರಷ್ಟು ಫಲಿತಾಂಶ ದಾಖಲಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ. ಸಾಕ್ಷಿ ಶೇವಾಳೆ ಶೇ 92 ಫಲಿತಾಂಶ ದಾಖಲಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಮುಖ್ಯೋಪಾಧ್ಯಯರು ಶ್ಲಾಘಿಸಿದ್ದಾರೆ. 


ಸುದ್ದಿ ಓದಿ