ರಾಷ್ಟ್ರೀಯ

ಕೆ ಆರ್ ನಾರಾಯಣನ್ ಜನ್ಮದಿನ : ರಾಷ್ಟ್ರಪತಿಯಿಂದ ಗೌರವ

ಕೆ ಆರ್ ನಾರಾಯಣನ್ ಜನ್ಮದಿನ : ರಾಷ್ಟ್ರಪತಿಯಿಂದ ಗೌರವ

ನವದೆಹಲಿ, ಅ 27 :ಮಾಜಿ ರಾಷ್ಟ್ರಪತಿ ಕೆ ಆರ್ ನಾರಾಯಣನ್ ಅವರ ಜನ್ಮದಿನವಾದ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಾರಾಯಣನ್ ಅವರ ಜನ್ಮ ದಿನ ಆಚರಿಸಲಾಗಿದೆ.  ರಾಷ್ಟ್ರಪತಿ ಭವನದ ಅಧ್ಯಕ್ಷರು ಮತ್ತು ಅಧಿಕಾರಿಗಳು ಕೆ.ಆರ್.ನಾರಾಯಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. 

 

ಸುದ್ದಿ ಓದಿ