ಸಿಂಧಗಿ

ವಿಜಯಪುರಕ್ಕೆ ನ್ಯಾಯಮೂರ್ತಿಗಳು ಎಂ ಐ ಅರುಣ ಭೇಟಿ

ವಿಜಯಪುರಕ್ಕೆ ನ್ಯಾಯಮೂರ್ತಿಗಳು ಎಂ ಐ ಅರುಣ ಭೇಟಿ

ಸಿಂದಗಿ; ಇಂದು ವಿಜಯಪೂರದಲ್ಲಿ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ  ವಿಜಯಪೂರ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿಗಳು ಎಂ ಐ ಅರುಣ ಸಾಹೇಬರನ್ನು ಬೆಟ್ಟಿಯಾಗಿ ಸಿಂದಗಿ ತಾಲೂಕಿಗೆ ಜಿಲ್ಲಾ ನ್ಯಾಯಾಲಯ ನೀಡಬೇಕು ಎನ್ನವ ಬೇಡಿಕೆಯನ್ನು ಸಿಂದಗಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದಸ್ಯರೆಲ್ಲರೂ ಒಟ್ಟಾಗಿ ಕೇಳಿಕೊಂಡೆವು ಅದಕ್ಕೆ ಸಕರಾತ್ಮಕ ಸ್ಪಂದಿಸಿದರು ವಿಜಯಪೂರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತರಿದ್ದರು . 

ಸುದ್ದಿ ಓದಿ