ಕಥೆ ಮತ್ತು ವಿಶೇಷ ಲೇಖನಗಳು

ಜಪಾನ ಟೂರ್: ನಿಧಾನವೇ ಪ್ರಧಾನ

ಜಪಾನ ಟೂರ್: ನಿಧಾನವೇ ಪ್ರಧಾನ

-ಪ್ರಭಾ .ಅ. ಪಾಟೀಲ, ಬೆಳಗಾವಿ

ಪ್ರವೀಣ್ ಮತ್ತು ಪ್ರತಿಭಾ ಸುಂದರ ಜೋಡಿ ಮದುವೆಯಾಗಿ ಐದು ವರ್ಷದ ಬಳಿಕ ಜನಿಸಿದ ಪ್ರೀತಿಯ ಕುಮಾರ ಸಂತೋಷ್ ತಂದೆ ತಾಯಿಯ ಪ್ರತಿರೂಪ ಕೆನ್ನೆ ಸ್ಪಶರ್ಿಸುತ್ತಾ ಪ್ರವೀಣ್ ಪ್ರತಿಭಾ ಈತನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸೋಣ ದೊಡ್ಡ ಇಂಜಿನಿಯರ್ ಮಾಡೋಣ,,,,, ಎಂದು ಹೇಳಿದ ಆಗ ನಗುತ್ತಾ ಪ್ರತಿಭಾ""""ಏನ್ರಿ ನೀವು ಇನ್ನು ಹಸುಗೂಸು ಇದ್ದಾನೆ ಮಗ ದೊಡ್ಡವನಾದರೂ ಆಗಲಿ ತಡೆಯಿರಿ ನಿಮ್ಮ ಇಚ್ಛೆಯಂತೆ ಕಲಿಸೋಣ""""ಎಂದು ತಮಾಷೆ ಮಾಡಿದಳು.

ನೋಡನೋಡುತ್ತ ಮಗು ಹುಣ್ಣಿಮೆಯ ಚಂದ್ರನಂತೆ ತನ್ನ ಬಾಲ ಲೀಲೆಗಳೂಂದಿಗೆ 5ನೇ ವರ್ಷಕ್ಕೆ ಕಾಲಿಟ್ಟ ಅದೇಕೋ ದಂಪತಿಗಳಿಗೆ ಎರಡನೆಯ ಮಗು ವಾಗಲಿಲ್ಲ ಹೀಗಾಗಿ ಸಂತೋಷ್ ಏನು ಕೇಳುವನೋ ಎಲ್ಲವನ್ನೂ ಕ್ಷಣಾರ್ಧದಲ್ಲಿ ತಂದೆ ಕೊಡಿಸುತ್ತಿದ್ದ ಹೀಗಾಗಿ ಸಂತೋಷ ಹಠಮಾರಿ ಮೊಂಡ ಆಗಿ ಬೆಳೆದ ಓದಿನಲ್ಲಿ ಮಾತ್ರ ಯಾವಾಗಲೂ ಮುಂದೆ ಇರುತ್ತಿದ್ದ ಆರನೇ ಕ್ಲಾಸಿಗೆ ಬಂದಾಗ ಸೈಕಲ್ ಹೊಡೆಯಲು ಕಲಿತ ಸ್ಪೀಡ್ ಆಗಿ ಓಡಿಸುವುದೆಂದರೆ ಅವನಿಗೆ ಅನೇಕ ಸಾರಿ ಬಿದ್ದು ಕೈ ಕಾಲಿಗೆ ಪೆಟ್ಟುಮಾಡಿಕೊಂಡು ಮನೆಗೆ ಬರುತ್ತಿದ್ದ ತಂದೆ ತಾಯಿಗೆ ಮಗನ ಆರ್ಭಟ ಸಹಿಸಲು ಕಷ್ಟವಾಗುತ್ತದೆ ಏನು ಮಾಡುವುದು ಒಬ್ಬನೇ ಮುದ್ದಿನ ಮಗ ಈಗ ಸಂತೋಷ ಪಿಯುಸಿ ಓದುತ್ತಿದ್ದಾನೆ ಹಠಮಾರಿ ದೊಡ್ಡ ಪಲ್ಸರ್ ಗಾಡಿ ತೆಗೆದುಕೊಂಡಿದ್ದಾನೆ. ದಿನಾಲು ಕಾಲೇಜಿಗೆ ಒಯ್ಯುತ್ತಾನೆ ತಂದೆ ತಾಯಿಗೆ ಆತಂಕ ತಾಯಿ-ಮಗನಿಗೆ ಸ್ವಲ್ಪ ನಿಧಾನವಾಗಿ ಓಡಿಸಿ ಲೇಟಾಗಿ ಬಂದರೂ ಪರವಾಗಿಲ್ಲ ಎಂದಾಗ ""ಹೋಗಮ್ಮ ನನಗೆಲ್ಲಾ ತಿಳಿಯುತ್ತದೆ ನೀನೇನು ಚಿಂತೆ ಮಾಡಬೇಡ ಐದು ನಿಮಿಷದಾಗ ಬರುವನೆಂದು ಕಾಲೇಜಿಗೆ ಹೋಗುವೆ ಎಂದು ಹೇಳುವನು.

ಅಂದು ಡಿಸೆಂಬರ್ 31 ಹೊಸ ವರ್ಷದ ಆಚರಿಸಲು ಗೆಳೆಯರೊಂದಿಗೆ ಊರಿಂದ ದೂರವಿರುವ ರಿಸಾಟರ್್ ಒಂದಕ್ಕೆ ಸಂತೋಷ್ ಹೊರಟು ತಯಾರಾದ ತಾಯಿಗೆ ಎಲ್ಲಿಲ್ಲದ ಆತಂಕ ಮಗನಿಗೆ ಸಾವಿರ ಸಾರಿ ಗಾಡಿ ನಿಧಾನವಾಗಿ ಓಡಿಸಪ್ಪ ಎಂದು ಹೇಳಿ ಕಳಿಸಿದರು ಮನಸ್ಸಿಲ್ಲದ ಮನಸ್ಸಿನಿಂದ ಪಾಟರ್ಿ ಆಯಿತು ಕೇಕ್ ಕಟ್ ಆಯ್ತು ಗೆಳೆಯರೊಂದಿಗೆ ಡ್ಯಾನ್ಸ್ ಮಾಡಿ ರಾತ್ರಿ ಒಂದು ಗಂಟೆಗೆ ಮನೆ ಕಡೆ ಹೊರಟರು ಹುಡುಗರೆಲ್ಲ ಗೆಳೆಯ ವಿನಾಯಕನ  ಗಾಡಿ ಮುಂದೆ ಹೋಯಿತು ಎಂದು ಸಂತೋಷ್ ಆತನನ್ನು ಹಿಂದೆ ಹಾಕಲು ವೇಗವಾಗಿ ಬೈಕ್ ತೆಗೆದುಕೊಂಡು ಹೊರಟಾಗ ಬೈಕ್ ಆಯತಪ್ಪಿ ದೊಡ್ಡ ಮರಕ್ಕೆ ಡಿಕ್ಕಿ ಹೊಡೆಯಿತು ಸಂತೋಷ್ 31/12/2018, 1:50 ಠಿಟ ಜಪಾನ ಟೂರ್: ನೆಲಕ್ಕುರುಳಿದ ಹಿಂದ ಕುಳಿತ ಗೆಳೆಯನು ಬೇರೆ ಕಡೆಗೆ ಜಿಗಿದು ಬಿದ್ದ ಬಿದ್ದ ರಭಸಕ್ಕೆ ಸಂತೋಷ್ ಹಾಗೂ ಗೆಳೆಯನಿಗೆ ಸೊಂಟ ಹಾಗೂ ಕಾಲುಗಳಿಗೆ ಜೋರಾದ ಪೆಟ್ಟು ಆಯಿತು ಮೂಳೆಗಳು ಮುರಿದವು ಹಿಂದಿನ ಬೈಕ್ ನಲ್ಲಿದ್ದ ಗೆಳೆಯರು ಓಡಿ ಬಂದು ಇಬ್ಬರನ್ನು ಎತ್ತಲು ಪ್ರಯತ್ನಿಸಿದರು ಸಂತೋಷ್ ಎಳಲು ಆಗುತ್ತಿಲ್ಲಾ ಯಮ ಯಾತನೆ ಗೆಳೆಯರು ಅವರ ತಾಯಿ ಪ್ರತಿಭಾಗೆ ಫೋನ್ ಮಾಡಿದರು ತಂದೆ ತಾಯಿ ಅಂಬುಲೆನ್ಸ್ ತೆಗೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದರು ಸೊಂಟಕ್ಕೆ ಪೆಟ್ಟು ಬಿದ್ದಿದ್ದರಿಂದ ಆಪರೇಷನ್ ಮಾಡುತ್ತೇವೆ ಎಂದರು ಡಾಕ್ಟರ್ ಆಯಿತು ಎಂದರೂ ದಂಪತಿಗಳು 31/12/2018, 2:36 ಠಿಟ] ಜಪಾನ ಟೂರ್: ಆಪರೇಷನ್ ಸಕ್ಸಸ್ ಆಯಿತೆಂದು ಡಾಕ್ಟರ್ ಹೇಳಿದರು ಆದರೂ ಏಕೋ ಸಂತೋಷ ನಿಗೇ ಸೊಂಟದಲ್ಲಿ ಮೊದಲಿನ ಸ್ವಾಧೀನ ಬರಲೇ ಇಲ್ಲ ಈಗಲೂ ವೀಲ್ಚೇರ್ ಸಹಾಯದಿಂದ ಮನೆಯಲ್ಲಷ್ಟೇ ಓಡಾಡಿಕೊಂಡಿದ್ದಾನೆ ಯಾವುದರಲ್ಲೂ ಆಸಕ್ತಿ ಇಲ್ಲ ಅಂದು ನಾನು ಅಮ್ಮನ ಮಾತು ಕೇಳಿದ್ದರೇ ನಿಧಾನವಾಗಿ ಗಾಡಿ ಓಡಿಸಿದ್ದರೇ ಎಂದು ಯಾವಾಗಲೂ ಯೋಚಿಸುತ್ತಿರುತ್ತಾನೆ ಮಿಂಚಿಹೋದ ಮಾತಿಗೆ ಚಿಂತಿಸಿ ಫಲವೇನು ಇನ್ನು ದಂಪತಿಗಳಿಗೆ ಮಗನದೇ ಒಂದು ದೊಡ್ಡ ಚಿಂತೆಯಾಗಿದೆ.

ಸಂತೋಷ್ ನಂತೆ ಅನೇಕ ಜನ ಯುವಕರು ಇದೇ ರೀತಿ ಬೇಜವಾಬ್ದಾರಿಯಿಂದ ಯೌವನದ ಉತ್ಸಾಹದಲ್ಲಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆ ಅವರೆಲ್ಲರಿಗೂ ನನ್ನದೊಂದು ಕಳಕಳಿಯ ವಿನಂತಿ"""ನಿಧಾನವೇ ಪ್ರಧಾನ"""ನಿಧಾನವಾಗಿ ಗಾಡಿ ಓಡಿಸಿ ಅಪಘಾತ ಆಗುವುದನ್ನು ತಪ್ಪಿಸಿ.


ಸುದ್ದಿ ಓದಿ