ಬಳ್ಳಾರಿ

ಮಂಗಳೂರಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

ಮಂಗಳೂರಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

ಕುಕನೂರ 23 : ತಾಲೂಕಿನ ಮಂಗಳೂರ ಗ್ರಾಮದಲ್ಲಿ ಸಮಾನತೆ ಹರಿಕಾರರು 12ನೇ ಶತಮಾನದ ಶರಣ ಸಂಪ್ರದಾಯದ ಪಿತಾಮಹರು, ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿ ಹೇಳಿದ ಮಹಾನ್ ಮಾನವತಾವಾದಿ ಜಾತಿ ಭೇದ ಭಾವ ಮರೆತು ಸರ್ವರಿಗೂ ಒಳಿತಾಗುವ ಅನುಭವ ಮಂಟಪ ಸ್ಥಾಪಿಸಿ ಎಲ್ಲರೂ ನಮ್ಮವರು ಒಳ್ಳೆಯ ಸಂದೇಶ ಸಾರಿ ಜಗತ್ತು ಉದ್ಧಾರ ಮಾಡಿದ ಜಗಜ್ಯೋತಿ  ವಿಶ್ವಗುರು ಬಸವಣ್ಣನವರು 889 ನೇ ಜಯಂತಿ ಯ ಶ್ರೀ ಬಸವೇಶ್ವರ ಜಯಂತಿ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಜಯಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.               

ವಿಶ್ವನಾಥ ಮರಿಬಸಪ್ಪನವರ?ವಿರುಪಾಕ್ಷಪ್ಪ ಮಹಾಂತ?ಗುರುರಾಜ ಇಲಕಲ್?ರಾಜು ಶೆಟ್ಟರ ಕೊಪ್ಪಳ?ಅವಿನಾಶ ನಾಗರಹಳ್ಳಿ ಕೊಪ್ಪಳ?ಮಂಜುನಾಥ ಕೊಪ್ಪಳ?ಭರತೇಶ ರೇವಡಿ?ಮಂಗಳೇಶಪ್ಪ ತೊದ್ಲರಿ​‍್ವರೇಶ ಗಟ್ಟೇಪ್ಪ ಉಮಚಗಿ?ನೀಲನಗೌಡ್ರ ಪೋಲೀಸಪಾಟೀಲ?ರುದ್ರಗೌಡ್ರ ಪಾಟೀಲ?ರವೀಂದ್ರ ತೋಟದ?ವಿರೇಶ ಇಟಗಿ?ಶ್ರೀಕರಯ್ಯ ಅರಳಲೆಹಿರೇಮಠ?ಚನ್ನವೀರಯ್ಯ ಕಲ್ಮಠ? ರಾಘವೇಂದ್ರ ಹಳ್ಳಿ?ಸುರೇಶ ಮ್ಯಾಗಳೇಶಿ?ಯಂಕಣ್ಣ ಉಪ್ಪಾರ? ಮಡಿವಾಳರ?ಬಸಪ್ಪ ಕರಡಿ? ಮುತ್ತು ತಳವಾರ?ಶಶಿ ಪೂಜಾರ? ರಾಮಣ್ಣ ಕಟ್ಟಿಮನಿ?ಸಿದ್ದನಗೌಡ್ರ ಕೀರ್ತಗೌಡ್ರ?ಮುದಕಪ್ಪ ಉಮಚಗಿ ಮೊದಲಾದವರು ಉಪಸ್ಥಿತರಿದ್ದರು. ವರದಿ.ಎಮ್‌.ಎಸ್ .ಮೆತಗಲ್ 


ಸುದ್ದಿ ಓದಿ