ರಾಣೆಬೆನ್ನೂರ

ಜಗದೇವಪ್ಪ ಮಾಕನೂರ ನಿಧನ

ಜಗದೇವಪ್ಪ ಮಾಕನೂರ ನಿಧನ

ಲೋಕದರ್ಶನ ವರದಿ 

ರಾಣೇಬೆನ್ನೂರು 22: ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಜಗದೇವಪ್ಪ ಎನ್‌. ಮಾಕನೂರ ಅವರು ಬುದವಾರ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಹೊಂದಿದ್ದರು. 


ಸುದ್ದಿ ಓದಿ