ಕೆ.ಎಲ್.ಇ.ಪಾಲಿಟೆಕ್ನಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ರ್ಟೀಯ ಮಹಿಳಾ ದಿನಾಚಾರಣೆ
ಬೈಲಹೊಂಗಲ: ಪಟ್ಟಣದ ಕೆ.ಎಲ್.ಇ.ಪಾಲಿಟೆಕ್ನಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ರ್ಟೀಯ ಮಹಿಳಾ ದಿನಾಚಾರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರೋ. ರಂಜನಾ ನಾಡಗೌಡ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಶ್ರೀಧರ ನಿರಡಿ, ವಿಶಾಲಾಕ್ಷಿ ಗೋಧಿ, ಇಶ್ರತ್ ಮುಲ್ಲಾ, ಅಕ್ಷತಾ ಹೂಗಾರ, ಸ್ವಾತಿ ನಾಡಗೌಡರ ಹಾಗೂ ವಿದ್ಯಾರ್ಥಿಗಳು ಇದ್ದರು.