ಸೌಂದತ್ತಿ

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ

ಲೋಕದರ್ಶನ ವರದಿ 


ಸವದತ್ತಿ 25:  ತಾಲ್ಲೂಕಿನ ಹಿರೇಕುಂಬಿ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ  ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಉಮೇಶ ಶಿವಪ್ಪ ತೆಗೂರ ಎಂಬಾತ ಆರೋಪಿಯಾಗಿದ್ದು, ಸವದತ್ತಿ ಅಬಕಾರಿ ನೀರೀಕ್ಷಕ ಶ್ರೀಶೈಲ ಅಕ್ಕಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. 

ಅಕ್ರಮವಾಗಿ ಸಂಗ್ರಹಿಸಿದ 21.600 ಲೀ ಮದ್ಯವನ್ನು ವಶಪಡೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿಯವರು ಉಪಸ್ಥಿತರಿದ್ದರು. 


ಸುದ್ದಿ ಓದಿ