ಅಭ್ಯಾಸ ಮಾಡಿದರೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ : ಹನುಮಂತಪ್ಪ ಮುಕ್ತೇನಹಳ್ಳಿ
ರಾಣಿಬೆನ್ನೂರ 25: ವಿದ್ಯಾರ್ಥಿಗಳು ಸಮಯ ಪ್ರಜ್ಞೆಯೊಂದಿಗೆ ಅಭ್ಯಾಸ ಮಾಡಿದರೆ ಮಾತ್ರ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಸಹಕಾರಿ ಸಂಘದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಹೇಳಿದರು.
ಇಲ್ಲಿನ ಕುರುಬಗೇರಿ ರಸ್ತೆಯ ಬಳಿ ಇರುವ ಗುರು ಮಾಕಂರ್ಡೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ 8 ನೇ ವಾರ್ಷಕೋತ್ಸವದ ಅಂಗವಾಗಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಪದ್ಮಶಾಲಿ ಸಮಾಜ ಮಾಜಿ ಅಧ್ಯಕ್ಷ ಕೆ.ಕೆ. ಹಳ್ಳಳ್ಳಿ ನಾಗರಾಜ ಅಗಡಿ ಲಕ್ಷ್ಮಣ್ ಕಡ್ಲಿಬಾಳ. ಶಂಕ್ರಣ್ಣ ಗರಡಿಮನಿ ಮಾತನಾಡಿದರು.
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಶ್ರೇಯಾ ಪಿ ಕರಡಿಮನಿ, ಸಂಜನಾ ಸುರೇಶ್ ಬಾದಾಮಿ, ಸುಜಾತ, ಸಹನಾ ಗುರುಂ, ಪ್ರತಿಭಾ ಭೂಷಪ್ಪನವರ, ಚೈತ್ರ ಮಂಚಿ, ಶಂಕ್ರ್ಪ ನೇಕಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನೀಲಪ್ಪ ಕುಮಾರಪ್ಪನವರ, ಎಲ್ಲಪ್ಪ ಗುತ್ತಲ, ಪ್ರಕಾಶ್ ಅಗಡಿ, ಶಂಕ್ರಣ್ಣ ಗರಡಿಮನಿ, ನಾಗರಾಜ ಅಗಡಿ, ಚೈತ್ರ ಹುಬ್ಬಳ್ಳಿ, ವಸುಂದರ ಸಬ್, ಬಸವರಾಜ್ ನೇಕಾರ, ಹನುಮಂತಪ್ಪ ಅಗಡಿ, ಸುರೇಶ್ ಬಾದಾಮಿ, ಕರಬಸಪ್ಪ ಕೋಗಳೆ, ರಮೇಶ್ ಮೆಡಪಲ್ಲಿ, ಗೋವಿಂದಪ್ಪ ಗುರಂ, ಪ್ರೇಮ ನಾಥ್ ಲದ್ವಾ, ಕುಮಾರ ಹಿರೇಮಠ, ಮಂಜುಳ ರೋಗಣ್ಣನವರ, ಜಗದೀಶ ಅಗಡಿ, ಗುರುರಾಜ್ ಕುಮಾರ್ಪನವರ, ಮಹಾಂತೇಶ್ ಮಲ್ಲೂರು, ಕರಬಸಪ್ಪ ಹಳ್ಳಳ್ಳಿ ಉಪಸ್ಥಿತರಿದ್ದರು.