ಹೊಸಪೇಟೆ

ಬೃಹತ್ ರಕ್ತದಾನ ಶಿಬಿರ .,,l.

ಬೃಹತ್ ರಕ್ತದಾನ ಶಿಬಿರ  .,,l.

ಹೊಸಪೇಟೆ 21: ಹೊಸಪೇಟೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ದಿ.  20ರಂದು ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 


ಇದೇ ಸಂದರ್ಭದಲ್ಲಿ ಹೊಸಪೇಟೆಯ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡ ಹೆಚ್‌.ಎನ್‌.ಎಫ್ ಇಮಾಮ್ ನಿಯಾಜಿ ರವರು ಪಾಲ್ಗೊಂಡಿದ್ದರು.  


ಕಾಂಗ್ರೆಸ್ ಮುಖಂಡ ಗುಜ್ಜರ್ ನಾಗರಾಜ್, ಪಾಂಡು, ಹೊಸಪೇಟೆ ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನಯ್ ಶೆಟ್ಟರ್, ಹುಸೇನ್ ಪೀರ್, ನಗರಸಭೆ ಸದಸ್ಯರಾದ ಗುಜ್ಜಲ್ ರಘು, ಲಿಂಗ ನಯಕ್, ಬಾನುಬಿ. ಭಾಗ್ಯಲಕ್ಷ್ಮಿ, ನಬೀಸಾಬ್, ವೆಂಕಟೇಶ್, ತಾಜ ನಾಯ್ಕ್‌, ಆಲಂಭಾಷಾ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿ ಅಬ್ದುಲ್ ಕಲಾಂ ಆಜಾದ್, ಬಾಣದ ಗಣೇಶ್, ಮೆಹಬೂಬ್ ಭಾಷಾ, ಆಯಿಷಾ ಬೇಗಂ ಹಾಗೂ ಎಲ್ಲಾ ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ