ಮದರ್ ತೆರೇಸಾ ಜನ್ಮದಿನ , ಗಣ್ಯರ ಗೌರವ ನಮನ
ಪುದುಚೇರಿ,
ಆಗಸ್ಟ್ 26: ಭಾರತ್ ರತ್ನ, ಮದರ್ ತೆರೇಸಾ
ಅವರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.
ಮುಖ್ಯಮಂತ್ರಿ ವಿ ನಾರಾಯಣಸಾಮಿ, ವಿಧಾನಸಭೆಯ ಸ್ಪೀಕರ್ ವಿ. ಪಿ ಶಿವಕೋಲುಂಟು, ಹಲವು ಶಾಸಕರು ಮತ್ತು ತೆರೇಸಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಹಲವು ಕ್ರೈಸ್ತ ಸನ್ಯಾಸಿಗಳು ಸಹ ಇದೇ ಸಮಯದಲ್ಲಿ ತೆರೇಸಾ ಅವರ ಪ್ರತಿಮೆಗೆ ಹೂಮಾಲೆ ಹಾಕಿ ಗೌರವ ಸಮರ್ಪಣೆ ಮಾಡಿದರು.