ಹೀರಾ ಇಂಟರ್ ನ್ಯಾಷಿನಲ್ ಶಾಲೆ ಫಲಿತಾಂಶ ಅತ್ಯುತ್ತಮ ಹೀರಾ ಇಂಟರ್ ನ್ಯಾಷಿನಲ್ ಶಾಲೆ ಫಲಿತಾಂಶ ಅತ್ಯುತ್ತಮ
ಹೊಸಪೇಟೆ 18: ಹೀರಾ ಇಂಟರ್ ನ್ಯಾಷಿನಲ್ ಶಾಲೆ ಸೈಯದ್ ಅಬ್ದುಲ್ ಖಾದರ್ ರಫೈ ಕಾಂಪೌಂಡ್ ಅರವಿಂದ ನಗರ ಹೊಸಪೇಟೆ ಶಾಲೆಯ ವಿದ್ಯಾರ್ಥಿನಿಯರಾದ “ಅಫ್ಶಾ ಫಾತಿಮಾ” ಮತ್ತು “ಮದೀಹಾ ಅಫ್ನಾನ್” ಎಂಬ ವಿದ್ಯಾರ್ಥಿನಿಯರು ನಮ್ಮ ಶಾಲೆಯಲ್ಲಿ ವ್ಯಾಸಾಂಗ ಮಾಡಿ ಈ ವಿದ್ಯಾರ್ಥಿನಿಯರು ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಬಹಳಷ್ಟು ಶ್ರಮಪಟ್ಟು ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 605 ಅಂಕಗಳನ್ನು ಗಳಿಸಿ “97ಅ ಶೇಕಡ”ದಲ್ಲಿ ತೇರ್ಗಡೆಯಾಗಿದ್ದಾರೆ.ಹೀರಾ ಇಂಟರ್ ನ್ಯಾಷಿನಲ್ ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿದರು.