ರಾಷ್ಟ್ರೀಯ

ಮುಂಬೈ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಅವಘಡ

ಮುಂಬೈ  ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಅವಘಡ

ಮುಂಬೈ, ಅಕ್ಟೋಬರ್ 1: ಮುಂಬೈನ ಚೆಂಬೂರು ರೈಲ್ವೆ ನಿಲ್ದಾಣದ ಸಮೀಪದ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. 

ಸ್ಥಳಕ್ಕೆ ಅಗ್ನಿಶಾಮಕ ಯಂತ್ರಗಳು  ಅಗಮಿಸಿ ಬೆಂಕಿ ನಂದಿಸುವಲ್ಲಿ  ಸಿಬ್ಬಂದಿ ಯಶಸ್ವಿಯಾಗಿದೆ. 

ಆದರೆ ಜೀವ ಹಾನಿಯ ಬಗ್ಗೆ  ಸದ್ಯ ವರದಿಯಾಗಿಲ್ಲ  .ಪ್ರಾಥಮಿಕ ಮಾಹಿತಿಯ ಪ್ರಕಾರ, ಚೆಂಬೂರ್ ರೈಲ್ವೆ ನಿಲ್ದಾಣದ ಸಮೀಪವಿರುವ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ಕೇಳಿ ಬಂದ ನಂತರ 10 ಅಗ್ನಿಶಾಮಕ  ವಾಹನಗಳು ಸ್ಥಳಕ್ಕೆ ಆಗಮಿಸಿ ಕೆಲ ಗಂಟೆಗಳ ನಂತರ  ಬೆಂಕಿಯನ್ನು  ನಿಯಂತ್ರಿಸಿದೆ. 

ಸುದ್ದಿ ಓದಿ