ರಾಣೆಬೆನ್ನೂರ

ಹರನಗಿರಿ ಗ್ರಾ.ಪಂ.ಚುಣಾವಣೆ: ಅಧ್ಯಕ್ಷರಾಗಿ ಶೇಖಪ್ಪ ತೋಪಿನ

ಹರನಗಿರಿ ಗ್ರಾ.ಪಂ.ಚುಣಾವಣೆ: ಅಧ್ಯಕ್ಷರಾಗಿ ಶೇಖಪ್ಪ ತೋಪಿನ

ಲೋಕದರ್ಶನ ವರದಿ 

ರಾಣೇಬೆನ್ನೂರು: ತಾಲೂಕಿನ ಹರನಗಿರಿಗ್ರಾಮದಗ್ರಾ.ಪಂ ಚುಣಾವಣೆಯಲ್ಲಿಕಾಂಗ್ರೇಸ್ ಬೆಂಬಲಿತಅಭ್ಯರ್ಥಿ ಶೇಖಪ್ಪತೋಪಿನ ಅವರುಅಧ್ಯಕ್ಷರಾಗಿಆಯ್ಕೆಗೊಂಡರು. ನೂತನಅಧ್ಯಕ್ಷರಿಗೆ ಮಾಜಿ ಸಭಾಪತಿ ಕೆ. ಬಿ. ಕೋಳಿವಾಡ ಅವರು ಅಭಿನಂದಿಸಿ ಸನ್ಮಾನಿಸಿದರು.ಈ ಸಂದರ್ಭದಲಿ ಮುಖಂಡರಾದಬಸನಗೌಡ ಮರದ, ಏಕನಾಥ ಬಾನುವಳ್ಳಿ, ಕೃಷ್ಣಪ್ಪ ಕಂಬಳಿ, ಅಶೋಕ ತಳವಾರ, ಮೊಹ್ಮದ್‌ಇಕ್ಬಾಲ್‌ರಾಣೇಬೆನ್ನೂರು, ಮಲ್ಲಪ್ಪ ಬಿಷ್ಠಣ್ಣನವರ,ರವಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.ಮತ್ತುಗ್ರಾಮಪಂಚಾಯತ ಸದಸ್ಯರಾದ ಭರಮಪ್ಪ ಕುದರಿಹಾಳ, ನಿಂಗಪ್ಪಗುಡಿಯಯರ, ಬೀರ​‍್ಪದೊಡ್ಡಮನಿ, ಬಸವರೆಡ್ಡಿ ಕೋಳಿವಾಡ, ರಾಜುದೇವರಡ್ಡಿ, ಹನುಮಂತ ಹಕಾರಿ, ನಿರ್ಮಲಾಅಣ್ಣಿಗೇರಿ, ರತ್ನವ್ವ ಹಳ್ಳಳ್ಳಿ, ರೇಣುಕಾ ಪುಟ್ಟಪ್ಪನವರ ಹಾಗೂ ಕುಬೇರತೋಪಿನ ಮೊದಲಾದವರು ನೂತನಅಧ್ಯಕ್ಷರಿಗೆ ಗೌರವಿಸಿದರು. 


ಸುದ್ದಿ ಓದಿ