ಬಳ್ಳಾರಿ

ಹಂಪಿ ಜಾತ್ರೆ: ಭಕ್ತಿ ಭಾವನಾ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ

ಹಂಪಿ ಜಾತ್ರೆ: ಭಕ್ತಿ ಭಾವನಾ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 04: ಹಂಪಿ ವಿರುಪಾಕ್ಷೇಶ್ವರ ಜಾತ್ರೆ ಪ್ರಯುಕ್ತ ಕಡ್ಡಿರಾಂಪುರದ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದವು 25ನೇ ವರ್ಷದ, ಭಕ್ತಿಭಾವನಾ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿ.06ರಂದು ಗುರುವಾರ ಹಮ್ಮಿಕೊಂಡಿದೆ. ಜಗದ್ಗುರು ಶಂಕರಾಚಾರ್ಯ ವಿದ್ಯಾರಣ್ಯ ಸ್ವಾಮಿಜಿಯವರ ಸಾನಿಧ್ಯ ವಹಿಸಲಿದ್ದಾರೆ.

 ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಕಲಾವೃಂದದ ಅಂಗಡಿ ವಾಮದೇವ ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಉಮೇಶ್ ಜಾಗೀರ್ದಾರ್, ಹಂಪಿಯ ಮೋಹನ್ ಚಿಕ್ಬಟ್ ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಪ್ಲಿಯ ಕುಮಾರಿ ಶ್ರೀರಕ್ಷ, ಗುರುಕೃಪಾ ಸಂಗೀತ ಪಾಠಶಾಲೆ ಹೊಸಪೇಟೆ, ಗೀತಾ ಕಾಸಟ್ಟಿ ಮತ್ತು ಶಿಷ್ಯ ವೃಂದ, ಸುಮಾ.ಹೆಚ್.ಕಾಳಘಟ್ಟ ಇವರಿಂದ ಭಕ್ತಿಗೀತೆಗಳು, ಹಿಂದೂಸ್ಥಾನಿ ಸಂಗೀತ ಮಲ್ಲಿಕಾರ್ಜುನ ತುರುವನೂರು, ಸಂಗೀತ ಶಿಕ್ಷಕರು, ಹೊಸಪೇಟೆ, ಕುಮಾರಿ ಸಂಗೀತ.ಬಿ.ಕುಲಕರ್ಣಿ, ಹೊಸಪೇಟೆ ಸುಗಮ ಸಂಗೀತ, ಅಂಗಡಿ ಸಮರ್ಥ, ಕುಮಾರಿ ನವ್ಯ ಅಂಗಡಿ, ಕುಮಾರಿ ಲಾವಣ್ಯ ಕಡ್ಡಿರಾಂಪುರ ಪ್ರಿಯಾಂಕ.ಆರ್. ಮತ್ತು ತಂಡ ಕಮಲಾಪುರ, ತಬಲ ಸೋಲು ಗುರುಕೃಪಾ ಯೋಗೇಶ್ ಮತ್ತು ತಂಡ ಹೊಸಪೇಟೆ ಸಮೂಹ ನೃತ್ಯ ಅಂಜಿಲಿ ಭರತನಾಟ್ಯ ಕಲಾಕೇಂದ್ರ ಹೊಸಪೇಟೆ, ಜಾನಪದ ಗೀತೆಗಳು ಯಲ್ಲಪ್ಪ ಬಂಡಾರದಾರ್ ಹೊಸಪೇಟೆ, ಜನಮನ ಗೀತಗಾಯನ ತಂಡ ಹೊಸಪೇಟೆ, ಭರತನಾಟ್ಯ ಕುಮಾರಿ ಹರ್ಷಿತ ಹೊಸಪೇಟೆ, ಜಾನಪದ ನೃತ್ಯ ಕೃಷ್ಣಾನಾಟ್ಯ ತಂಡ ಕಮಲಾಪುರ, ಹಾರ್ಮೋನಿಯಂ ಆಂಡ್ ಕಿಬೋಡರ್್, ಮಹೇಶ್ ಬಡಿಗೇರ್ ಹೊಸಪೇಟೆ, ತಬಲ ಮಲ್ಲಿಕಾಜರ್ಜುನ ಬಡಿಗೇರ್ ಹೊಸಪೇಟೆ, ಎಂ.ಯೋಗೀಶ್, ಹೊಸಪೇಟೆ. ನಿರೂಪಣೆ ಎ.ದೊಡ್ಡಬಸಪ್ಪ ಕೆ.ಪಂಪನಗೌಡ, ನಿರ್ವಹಿಸುವರು ಎಂದು ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ ತಿಳಿಸಿದರು 

ಸುದ್ದಿ ಓದಿ