ಶಿರಡಿ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮಾ ಮಹೋತ್ಸವ
ಶಿಗ್ಗಾವಿ :ಪಟ್ಟಣದ ಶಿರಡಿ ಸಾಯಿ ಮಂದಿರದಲ್ಲಿ ಜು.3ರಂದು ಗುರು ಪೂರ್ಣಿಮಾ ಮಹೋತ್ಸವ ಇರುವ ಕಾರಣ ವಿಶೇಷ ಪೂಜೆ ಹೋಮ ಹವನ ಹಾಗೂ ಮಧ್ಯಾಹ್ನ ಅನ್ನಸಂತರೆ್ಣ ಇದ್ದು ಹೆಚ್ಚಿನ ಸಂಖೈಯಲ್ಲಿ ಭಕ್ತಾಧಿಗಳು ಬಂದು ಸಾಯಿಬಾಬಾನ ಕೃಫೆಗೆ ಪಾತ್ರರಾಗಬೇಕೆಂದು ಶಿರಡಿ ಸಾಯಿ ಸಧ್ಭಕ್ತ ಮಂಡಳಿ ಪ್ರಕಟಣೆಗೆ ಕೋರಿದ್ದಾರೆ.