ರಾಣೆಬೆನ್ನೂರ

ಸರ್ಕಾರಿ ಪದವಿ ಕಾಲೇಜು: ಎರಡನೇ ಹಂತದ ಕೋವಿಡ್‌-19 ಲಸಿಕೆ

ಸರ್ಕಾರಿ ಪದವಿ ಕಾಲೇಜು: ಎರಡನೇ ಹಂತದ ಕೋವಿಡ್‌-19 ಲಸಿಕೆ
ಸರ್ಕಾರಿ ಕಾಲೇಜು ಭವನದಲ್ಲಿ ನಡೆದ 2ನೇ ಲಸಿಕಾ ಹಂತದ ಕಾರ್ಯಕ್ರಮಕ್ಕೆ ಪ್ರೂ. ಎಲ್‌.ವಿ ಸಂಗಳದ ಚಾಲನೆ ನೀಡಿದರು.

ರಾಣೇಬೆನ್ನೂರು 19:  ಸರ್ಕಾರ ಸಾರ್ವಜನಿಕರ ಆರೋಗ್ಯ ಮತ್ತು ಹಿತ ದೃಷ್ಟಿಯಿಂದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆಯನ್ನು ವಿತರಿಸುವುದರ ಮೂಲಕ  ಆರೋಗ್ಯ ರಕ್ಷಣೆಗೆ ಸಮರೂಪಾದಿಯಲ್ಲಿ ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಲಿದೆ ಇದರ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೂಂಡು ತಮ್ಮ ಸುತ್ತ ಮೂತ್ತಲ ಪ್ರದೇಶದಲ್ಲಿ ಲಸಿಕೆ ಪ್ರಯೋಜನ ಕುರಿತು ಜನಜಾಗೃತಿಗೂಳಿಸಲು ಮುಂದಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೇ ಕಾಲೇಜು ಪ್ರಾಂಶುಪಾಲ ಪ್ರೂ.ಎಲ್‌.ವಿ.ಸಂಗಳದ ಹೇಳಿದರು.  

ಸೋಮವಾರ ನಗರ ಹೂರ ವಲಯ ಹುಣಸಿಕಟ್ಟಿ ರಸ್ತೆಯ ಕಾಲೇಜು ಭವನದಲ್ಲಿ ನಡೆದ 2ನೇ ಹಂತದ ಲಸಿಕಾ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಭವಿಷ್ಯದ ನಾಗರೀಕರು ತಮ್ಮ ರಕ್ಷಣೆ ಜೂತೆಗೆ ಕುಟುಂಬದ ರಕ್ಷಣೆ ತಮ್ಮೇಲ್ಲರ ಮುಖ್ಯ ಹೂಣೆಯಾಗಬೇಕು ಯಾವೂದೇ ರಾಷ್ಟ್ರೀಯ ಕಾರ್ಯಕ್ರಮಗಳು ಬಂದಾಗ ಅವುಗಳ ಸಂಪೂರ್ಣ ಯಶಸ್ವಿಗೆ ಮುಂದಾಗುವುದರ ಮೂಲಕ ತಮ್ಮ ಸಾಮಾಜಿಕ ಮಾನವೀಯ ಸೇವೆ ಮೇರೆಯಬೇಕಾದ ಅಗತ್ಯವಿದೆ ಎಂದರು. 

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಸಿದ್ದಲಿಂಗಮ್ಮ ಬಿ.ಜಿ.ಆರೋಗ್ಯ ಇಲಾಖೆಯ ಜಯಮಾಲಾ,  ಕು. ರಾಜೇಶ್ವರಿ, ಐಕ್ಯೂಏಸಿ ಸಂಚಾಲಕ ಎಸ್‌.ಬಿ.ಪಾಟೀಲ, ಡಾ. ಅರುಣಕುಮಾರ ಚಂದನ, ವಿ.ಬಿ ಕುಂಬಾರ, ಡಾ. ರಾಘವೇಂದ್ರ ಕೆ,  ರಾಜೇಶ್ವರಿ ನಾಯಕ, ಶ್ರೀಮತಿ ಸುಮಂಗಲಾ ಸೇರಿದಂತೆ ಮತ್ತಿತರ ಗಣ್ಯರು ಉಪನ್ಯಾಸಕರು ವಿಧ್ಯಾರ್ಥಿಗಳು ಪಾಲ್ಗೂಂಡಿದ್ದರು. 


ಸುದ್ದಿ ಓದಿ