ನಿಧಿ ಸಮರ್ಪಣಾ ಅಭಿಯಾನ
ಬೈಲಹೊಂಗಲ 22: ಪಟ್ಟಣದ ಎಂ.ಜಿ.ಹೌಸಿಂಗ ಕಾಲೋನಿಯ ಕಾರ್ಪರೆಂಟರ್ ಜಯರಾಂ ಚೌಹಾನ ಅವರು ರಾಮ ಮಂದಿರ ಕಟ್ಟಡ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನ ಅಂಗವಾಗಿ ನಿಧಿ ಸಮರ್ಪಿಸಿದರು.
ವಿಶ್ವ ಹಿಂದೂ ಪರಿಷತ್ ಗೌರವ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ, ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಮುಕುಂದ ಕುಲಕರ್ಣಿ, ಉಮೇಶ ಹಿರೇಮಠ ಮತ್ತಿತರರು ಇದ್ದರು.