ಶಿಗ್ಗಾವ್

ಕೆ.ಆರ್‌.ಎಸ್ ದಿಂದ ಉಚಿತ ಯೋಗ ಶಿಬಿರ

ಕೆ.ಆರ್‌.ಎಸ್ ದಿಂದ ಉಚಿತ ಯೋಗ ಶಿಬಿರ

ಶಿಗ್ಗಾವಿ 13: ಪಟ್ಟಣದ ಪ್ರವಾಸಿ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾ  ಅವರು ಪಟ್ಟಣದ ವಾಲ್ಮೀಕಿ ಭವನ ಜಕ್ಕನಕಟಿ ರಸ್ತೆಯಲ್ಲಿ ಯೋಗಾಸನ, ಆಹಾರ, ಧ್ಯಾನ ಮತ್ತು ಸಕಾರಾತ್ಮಕ ಕುರಿತಾದ ಪರಿಚಯ ಶಿಬಿರವನ್ನು ಯೋಗಶಿಕ್ಷಕರು ಮತ್ತು ಸಹಜ ಜೀವನ ಪುಸ್ತಕದ ಲೇಖಕರೂ ಆದ ರವಿ ಕೃಷ್ಣಾರೆಡ್ಡಿ ಇದೇ ಶನಿವಾರ ಮತ್ತು ಭಾನುವಾರದಂದು ಸೆಪ್ಟೆಂಬರ್ 14 ಮತ್ತು 15 ರಂದು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. 

ಪ್ರವೇಶ ಉಚಿತವಿದ್ದು, ಎಲ್ಲಾ ವಯೋಮಾನದವರೂ ಭಾಗವಹಿಸಬಹುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಉಚಿತ ಸಸ್ಯಾಹಾರಿ ಊಟ-ತಿಂಡಿ ಸೌಲಭ್ಯ ಸಹ ಇರುತ್ತದೆ. ಶಿಬಿರಕ್ಕೆ ಒಂದು ದಿನಕ್ಕೆ ಮಾತ್ರ ಬರುವವರೂ ಬರಬಹುದು. ಎರಡೂ ದಿನ ಭಾಗವಹಿಸಿದರೆ ಹೆಚ್ಚಿನ ಪ್ರಯೋಜನ ಲಭಿಸುತ್ತದೆ. 


ಸುದ್ದಿ ಓದಿ