ಶಿಗ್ಗಾವ್

ಭರತನಾಟ್ಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ

ಭರತನಾಟ್ಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ

ಶಿಗ್ಗಾವಿ 17: ಜಾಹ್ನವಿ ಎಸ್ ಕೆ ಇವಳು 2022 - 23 ರ ಸಾಲಿನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪಟ್ಟಣದ ಜಾಹ್ನವಿ ಎಸ್ ಕೆ ಇವಳು ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಮತ್ತು ನಟರಾಜ ನಾಟ್ಯ ಕಲಾ ಸಂಸ್ಥೆಯ ಗುರುಗಳಿಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಎಂದು ಪಾಲಕ ಶಾಲಿನಿ ಸಾಯಿಬಾಬಾ ಕಾಮನಹಳ್ಳಿ ಮತ್ತು ನಾಟ್ಯ ಶಾಲೆಯ ಶಿಷ್ಯ ವೃಂದ ಹಾಗೂ ಪೋಷಕ ವೃಂದ ಜಾಹ್ನವಿ ಎಸ್ ಕೆ ಇವಳಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ