ಶಿಗ್ಗಾವ್

ನೂತನ ಸಿಂಡಿಕೇಟ್ ಸದಸ್ಯ ರಾಮಣ್ಣಗೆ ಸನ್ಮಾನ

ನೂತನ ಸಿಂಡಿಕೇಟ್ ಸದಸ್ಯ ರಾಮಣ್ಣಗೆ ಸನ್ಮಾನ

ಶಿಗ್ಗಾವಿ,31 : ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ನೂತನ ಸಿಂಡಿಕೇಟ್ ಸದಸ್ಯರಾಗಿ ಸರ್ಕಾರದಿಂದ ನೇಮಕವಾದ ಹಾವೇರಿಯ ರಾಮಣ್ಣ ಮಾನಪ್ಪ ಲಮಾಣಿ ಅವರನ್ನು ಚಂದ್ರಶೇಖರ್ ಕೃಷ್ಣಣ್ಣವರ ಡಾ. ಬಸವರಾಜ್ ಎಸ್ ಜಿ ಡಾ. ಬಸವರಾಜ್ ಸಿ ಡಾ. ಗೆಮಸಿಂಗ್ ರಾಠೋಡ್ ಶರೀಫ ಮಾಕಪ್ಪನವರ ಗುಡ್ಡಪ್ಪ ನಿಂಬಣ್ಣವರ ಇವರೆಲ್ಲರೂ ಸೇರಿ  ಸನ್ಮಾನಿಸಿ ಗೌರವಿಸಿದರು. 


ಸುದ್ದಿ ಓದಿ